ಡಿಕೋಡ್ ಆಯ್ತು ವೀಕ್ಷಕರನ್ನ ಕನ್ಫ್ಯೂಸ್ ಮಾಡಿದ ದಿಯಾ ಬೇಬಿಯ ಪ್ಪಾನ್

ಡಿಕೋಡ್ ಆಯ್ತು ವೀಕ್ಷಕರನ್ನ ಕನ್ಫ್ಯೂಸ್ ಮಾಡಿದ ದಿಯಾ ಬೇಬಿಯ ಪ್ಪಾನ್




ಜೈದೇವ್ ಬಂಧನದಲ್ಲಿದ್ದ ಶಕುನಿ ಮಾಮಾನನ್ನು ಜೈದೇವ್‌ನ ಪತ್ನಿ ದಿಯಾ ಬೇಬಿ ಕಾಪಾಡಿದ್ದಾಳೆ. ರೌಡಿಗಳು ಹೋಗ್ತಿದ್ದಂತೆ ನಿಮ್ಮನ್ನು ಈ ರೀತಿ ನೋಡಲು ಆಗ್ತಿಲ್ಲ ಅಂಕಲ್. ಪ್ಲೀಸ್ ಇಲ್ಲಿಂದ ಹೋಗಿ ಎಂದು ದಿಯಾ ಬೇಬಿ ಹೇಳಿದ್ದಾಳೆ. ಬದಲಾದ ದಿಯಾ ಬೇಬಿಯನ್ನು ನೋಡಿ ವೀಕ್ಷಕರು ಕನ್ಫ್ಯೂಸ್ ಆಗಿದ್ದಾರೆ.



Source link

Leave a Reply

Your email address will not be published. Required fields are marked *