ಐರ್ಲೆಂಡ್-ಜಿಂಬಾಬ್ವೆ ಮ್ಯಾಚ್‌ಗೆ ಮಳೆ ಅಡ್ಡಿ; ಪಂದ್ಯ ರದ್ದಾದ್ರೆ ಆಸ್ಟ್ರೇಲಿಯಾಗೆ ಇದೆಯಾ ಚಾನ್ಸ್? | Zimbabwe Vs Ireland Rain Threat Who Qualifies For Super 8 In Icc T20 World Cup Group B Kvn

ಇನ್ನು ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೇ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಳ್ಳಲಿವೆ. ಆಗ ಜಿಂಬಾಬ್ವೆ ಬಳಿ ಐದು ಅಂಕಗಳಾಗಲಿದ್ದು, ಸೂಪರ್-8 ಹಂತಕ್ಕೆ ಅಧಿಕೃತವಾಗಿ ಪ್ರವೇಶ ಪಡೆಯಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ, ಓಮಾನ್ ಎದುರು ಗೆದ್ದರೂ ಕಾಂಗರೂ ಪಡೆ ಬಳಿ 4 ಅಂಕಗಳಾಗಲಿದ್ದು, ಸೂಪರ್-8 ಹಂತಕ್ಕೇರಲು ಸಾಧ್ಯವಾಗುವುದಿಲ್ಲ.

Source link

Leave a Reply

Your email address will not be published. Required fields are marked *