Headlines
Video: ಮಳೆ ಬರ್ಲಿ, ರಸ್ತೆನೇ ತುಂಬಲಿ, ಪ್ಯಾಸೆಂಜರನ್ನು ಪಿಕಪ್ ಮಾಡೋದು ಮುಖ್ಯ; ಈ ಆಟೋ ಚಾಲಕನ ಐಡಿಯಾ ನೋಡಿ

Video: ಮಳೆ ಬರ್ಲಿ, ರಸ್ತೆನೇ ತುಂಬಲಿ, ಪ್ಯಾಸೆಂಜರನ್ನು ಪಿಕಪ್ ಮಾಡೋದು ಮುಖ್ಯ; ಈ ಆಟೋ ಚಾಲಕನ ಐಡಿಯಾ ನೋಡಿ

ಭಾರತೀಯರು ಬುದ್ಧಿವಂತರು. ಸಮಸ್ಯೆಗಳನ್ನು ನಿಸ್ಸೀಮರು. ಮನೆಯಲ್ಲಿ ಯಾವುದಾದರೂ ವಸ್ತುಗಳು ಹೋದರೆ ಅವುಗಳನ್ನು ಉಪಯೋಗಿಸಿಕೊಂಡು, ಹೊಸ. ಹೀಗಾಗಿ ಎಷ್ಟೇ ದೊಡ್ಡ ಇರಲಿ, ಅದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಇದ್ದೆ. ವೈರಲ್ ವೈರಲ್ ಆಗಿರುವ ವಿಡಿಯೋ ನೋಡಿದಾಗ ಈ ಮಾತು. ಆಟೋ ಚಾಲಕನು ((ಆಟೋ ಚಾಲಕ) ಪ್ರಯಾಣಿಕನನ್ನು ಪಿಕಪ್‌ ಹೋಗಿದ್ದಾನೆ. ವೇಳೆಯಲ್ಲಿ ವೇಳೆಯಲ್ಲಿ ರಸ್ತೆಯ ನೀರು ತುಂಬಿದ್ದು, ಪ್ರಯಾಣಿಕನಿಗೆ ತನ್ನ ಆಟೋ ಬುದ್ಧಿ ಉಪಯೋಗಿಸಿ ವ್ಯವಸ್ಥೆ. ಈ ಜುಗಾಡ್ ಪ್ಲ್ಯಾನ್‌ಗೆ ಏನೇ ಸಮಸ್ಯೆಯಿದ್ರು ಖಂಡಿತ ಇರುತ್ತದೆ ಎಂದು. Artarunspeakes ಹೆಸರಿನ…

Read More
ಯಾರಾದ್ರೂ ನಿಮ್ಮನ್ನ ಗೇಲಿ ಮಾಡಿದಾಗ ಏನ್ ಮಾಡ್ಬೇಕು..ಚಾಣಕ್ಯ ಹೇಳೋದನ್ನ ಕೇಳಿ

ಯಾರಾದ್ರೂ ನಿಮ್ಮನ್ನ ಗೇಲಿ ಮಾಡಿದಾಗ ಏನ್ ಮಾಡ್ಬೇಕು..ಚಾಣಕ್ಯ ಹೇಳೋದನ್ನ ಕೇಳಿ

<p>ಚಾಣಕ್ಯ ನೀತಿಯನ್ನು ಅಳವಡಿಸಿಕೊಂಡು ನಿಮ್ಮ ಕೆಲಸ ಮತ್ತು ಯಶಸ್ಸಿನ ಮೂಲಕ ನೀವು ವಿಮರ್ಶಕರಿಗೆ ಹೇಗೆ ಉತ್ತರಿಸಬಹುದು ಮತ್ತು ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಯಿರಿ.&nbsp;</p><img><p>ಜೀವನದಲ್ಲಿ ಕೆಲವೊಮ್ಮೆ ಜನರು ನಿಮ್ಮನ್ನು ಗೇಲಿ ಮಾಡ್ತಾರೆ ಅಥವಾ ನಿಮ್ಮ ಕನಸುಗಳನ್ನು ಕೆಣಕುತ್ತಾರೆ. ಈ ಸಮಯದಲ್ಲಿ ಮಾನಸಿಕ ಶಕ್ತಿ ಮತ್ತು ಸರಿಯಾದ ತಂತ್ರ ಬಹಳ ಮುಖ್ಯ. ಅಂತಹ ಸಂದರ್ಭಗಳನ್ನು ಎದುರಿಸಲು ಆಚಾರ್ಯ ಚಾಣಕ್ಯ ಪರಿಣಾಮಕಾರಿ ಮಾರ್ಗವನ್ನು ಹೇಳಿದ್ದಾರೆ. ಈ ಲೇಖನದಲ್ಲಿ ಚಾಣಕ್ಯ ನೀತಿಯನ್ನು ಅಳವಡಿಸಿಕೊಂಡು ನಿಮ್ಮ ಕೆಲಸ ಮತ್ತು ಯಶಸ್ಸಿನ ಮೂಲಕ ನೀವು…

Read More
Video: ಮೂರು ತಿಂಗಳು ಭಾರತದಲ್ಲಿ ಸುತ್ತಾಟ, ಇಲ್ಲಿಯೇ ಶಾಶ್ವತವಾಗಿ ಉಳಿದ ವಿದೇಶಿ ದಂಪತಿ

Video: ಮೂರು ತಿಂಗಳು ಭಾರತದಲ್ಲಿ ಸುತ್ತಾಟ, ಇಲ್ಲಿಯೇ ಶಾಶ್ವತವಾಗಿ ಉಳಿದ ವಿದೇಶಿ ದಂಪತಿ

(ಭಾರತ) ಇಡೀ ಜಗತ್ತನ್ನು ಶಕ್ತಿ. ಇಲ್ಲಿನ, ಜನರಿಗೆ ಅಂತಹ. ಭಾರತ “ಅತಿಥಿ ದೇವೋ” ಎಂಬ ಮಾತಿನಂತೆ. ಭಾರತ ಇಂತಹ ಹಿಂದಿನಿಂದಲ್ಲೂ. ಹಿರಿಯರು ಹಿರಿಯರು ಮಾಡಿದ ಅದೆಷ್ಟೋ ಜನ ಭಾರತದಲ್ಲಿ ಉಳಿಯುವಂತೆ. ಇದೀಗ ಈ ವಿಚಾರಕ್ಕೆ ವಿದೇಶಿ ದಂಪತಿಗಳು ಜಾಲತಾಣದಲ್ಲಿ ಭಾರತದ ಬಗ್ಗೆ. ನಾಲ್ಕು ವರ್ಷಗಳ ಭಾರತಕ್ಕೆ ಬಂದಿದ್ದ, ಅಮೆರಿಕದ ಮಹಿಳೆಯೊಬ್ಬರು ((ಅಮೆರಿಕಾದ ಮಹಿಳೆ) ಭಾರತದ ಭಾಷೆಯನ್ನು, ಇಲ್ಲಿ ಆಚರಣೆಗಳನ್ನು ಕಲಿತುಕೊಂಡ ಒಬ್ಬ. ಕ್ರಿಸ್ಟನ್ ಫಿಷರ್ ಎಂಬುವವರು ಕುಟುಂಬದ ಜತೆಗೆ ಬಂದ ದಿನಗಳನ್ನು ಇಲ್ಲಿ. ಬಗ್ಗೆ ಬಗ್ಗೆ ಕ್ರಿಸ್ಟನ್…

Read More
ಮಹಾನ್ ಬ್ಯುಸಿನೆಸ್​ಮ್ಯಾನ್​ಗಳಾಗಿದ್ದ ಭಾರತೀಯರನ್ನು ಬ್ರಿಟಿಷರು ಸಂಬಳದ ಗುಲಾಮರನ್ನಾಗಿ ಮಾಡಿದ ಕಥೆ..!

ಮಹಾನ್ ಬ್ಯುಸಿನೆಸ್​ಮ್ಯಾನ್​ಗಳಾಗಿದ್ದ ಭಾರತೀಯರನ್ನು ಬ್ರಿಟಿಷರು ಸಂಬಳದ ಗುಲಾಮರನ್ನಾಗಿ ಮಾಡಿದ ಕಥೆ..!

ಇವತ್ತು ದಿನೋತ್ಸವ ದಿನೋತ್ಸವ (ಭಾರತೀಯ ಸ್ವಾತಂತ್ರ್ಯ ದಿನ). ಸ್ವಾತಂತ್ರ್ಯ ಸ್ವಾತಂತ್ರ್ಯ ಬರದೆ ಆಳ್ವಿಕೆಯೇ ಬಹಳ ಚೆನ್ನಾಗಿತ್ತು ಎಂದು ಹೇಳುವವರು ಈಗಲೂ ಬಹಳ ಮಂದಿ. ಬಂದ ಬಂದ ಸರ್ಕಾರಗಳ ಭಾರತದ ಅಭಿವೃದ್ಧಿಪಥ ಮಂದವಾಗಿ ಸಾಗಿದ್ದು. ಭಾರತದಲ್ಲಿ ಯಾಕೆ ಮಟ್ಟದ ಉದ್ಯಮಗಳು ತಯಾರಾಗಲಿಲ್ಲ? ಮೇಲೆ ಮೇಲೆ ಪ್ರಭಾವ ಉದ್ಯಮಿಗಳು ನಿರ್ಮಾಣವಾಗಲಿಲ್ಲ ಎಂದು ಈಗ ಬಹಳ ಜನರು. ಆದರೆ, ಬ್ರಿಟಿಷರು ಬರುವ ಮುನ್ನ ಅದ್ಭುತವಾದ ಉದ್ಯಮಿಗಳಿದ್ದರು, ಉದ್ದಿಮೆಗಳಿದ್ದುವು ಎಂದರೆ ಬಹಳ ಮಂದಿಗೆ. ಸೌರಭ್ ಸೌರಭ್ ಮುಖರ್ಜಿಯಾ ಪ್ರಕಾರ, ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದಲ್ಲಿ…

Read More
Krishna Janmashtami 2025: ಶ್ರೀ ಕೃಷ್ಣನಿಗೆ ಪ್ರಿಯವಾದ ಈ ರವೆ ಉಂಡೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

Krishna Janmashtami 2025: ಶ್ರೀ ಕೃಷ್ಣನಿಗೆ ಪ್ರಿಯವಾದ ಈ ರವೆ ಉಂಡೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಗೋಕುಲಾಷ್ಟಮಿ (ಕೃಷ್ಣನ್ಮಾಶ್ತಾಮಿ) ಸಾಮಾನ್ಯವಾಗಿ ಸಾಮಾನ್ಯವಾಗಿ ಎಲ್ಲರೂ ತುಂಬಾ ಖುಷಿ ಖುಷಿಯಿಂದ ಆಚರಣೆ. ಹುಟ್ಟಿದ ಹುಟ್ಟಿದ ದಿನವನ್ನು ಆಚರಿಸುವುದರಲ್ಲಿರುವ ಸಂತೋಷ ಬೇರೆ ಯಾವುದರಲ್ಲಿಯೂ. ಸಂಭ್ರಮಕ್ಕೆ ಸಂಭ್ರಮಕ್ಕೆ ಮೆರುಗು ನೀಡಲು ನೈವೇದ್ಯಕ್ಕಾಗಿ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ ಅದರಲ್ಲಿ ಕೃಷ್ಣನಿಗೆ ಪ್ರಿಯವಾದ ರವೆ ಉಂಡೆಯೂ ಕೂಡ. ಇದೊಂದು ಸಿಹಿ. ಮಾತ್ರವಲ್ಲ ಇದು ಕೂಡ ಬಹಳ. ನಮ್ಮ ನಮ್ಮ ದೇಹಕ್ಕೆ ಎಂದು ಆಶ್ಚರ್ಯವಾಗಬಹುದು ಆದರೆ ಇದು. ರವೆಯಲ್ಲಿ, ಪ್ರೋಟೀನ್, ವಿಟಮಿನ್ ಗಳು ಮತ್ತು. ಇದು ಸುಧಾರಿಸಲು, ಹೃದಯದ ಆರೋಗ್ಯವನ್ನು ಕಾಪಾಡಲು ಶಕ್ತಿಯನ್ನು…

Read More
Dharmasthala Hemavathi case ಧರ್ಮಸ್ಥಳ ಶವ ಹೂತ ಪ್ರಕರಣ: ಬಂಟ್ವಾಳ ಯುವತಿ ಪತ್ತೆಗೆ ಪ್ರಾಥಮಿಕ ಮಾಹಿತಿ ಕಲೆ ಹಾಕ್ತಿರೋ ಪೊಲೀಸರು | Dharmasthala Missing Girl Hemavathi Case Police Investigation Started Gow

Dharmasthala Hemavathi case ಧರ್ಮಸ್ಥಳ ಶವ ಹೂತ ಪ್ರಕರಣ: ಬಂಟ್ವಾಳ ಯುವತಿ ಪತ್ತೆಗೆ ಪ್ರಾಥಮಿಕ ಮಾಹಿತಿ ಕಲೆ ಹಾಕ್ತಿರೋ ಪೊಲೀಸರು | Dharmasthala Missing Girl Hemavathi Case Police Investigation Started Gow

ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿದ ಆರೋಪದ ತನಿಖೆ ವೇಳೆ 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಂಟ್ವಾಳದ ಯುವತಿಯ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಸ್ಐಟಿ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ. ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿದ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಪ್ರಕರಣವು ರಾಜ್ಯ ಮಟ್ಟದಷ್ಟೇ ಅಲ್ಲದೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ. ಅನಾಮಿಕ ದೂರುದಾರನ ಮಾಹಿತಿಯ ಮೇರೆಗೆ ಎಸ್ಐಟಿ (ವಿಶೇಷ ತನಿಖಾ ತಂಡ) ಸ್ಥಳಕ್ಕೆ ಭೇಟಿ ನೀಡಿ ಭೂಮಿ ಅಗೆಯುವ…

Read More
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು

ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು

ಸಂಚಾರ ದಟ್ಟಣೆ, ಪೊಲೀಸ್ ಬೆಂಗಳೂರು, ಆಗಸ್ಟ್ 15: ಶ್ರೀ ಜನ್ಮಾಷ್ಟಮಿ ಜನ್ಮಾಷ್ಟಮಿ (ಕೃಷ್ಣ ಜನ್ಮಶ್ತಾಮಿ) ಹಬ್ಬದ ಪ್ರಯುಕ್ತ ಶುಕ್ರವಾರ ಮತ್ತು (ಆ .15, 16) ರಂದು ಇಸ್ಕಾನ್ ಇಸ್ಕಾನ್ ((ಇಸ್ಕಾನ್ ದೇವಾಲಯ) ಲಕ್ಷಾಂತರ ಭಕ್ತರು, ಗಣ್ಯ ವ್ಯಕ್ತಿಗಳು ದೇವರ. ಇದರಿಂದ ದೇವಸ್ಥಾನದ ರಸ್ತೆಗಳಲ್ಲಿ ಸಂಚಾರ ತಡೆಗಟ್ಟಲು ತಡೆಗಟ್ಟಲು ಮತ್ತು ಸಾರ್ವಜನಿಕರ ಸುರಕ್ಷತೆ ಸುಗಮ ಸಂಚಾರದ ಸಂಚಾರದಲ್ಲಿ. ಮಾರ್ಗ ಬದಲಾವಣೆ , ಆಫ್ ಆಫ್ ರಸ್ತೆಯಲ್ಲಿ ಸೋಪ್ ಜಂಕ್ಷನ್ನಿಂದ ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದವರೆಗೆ ಪಿಕ್ ಆಫ್ ಮತ್ತು ಡ್ರಾಪ್…

Read More
Bangalore getaways: ವೀಕೆಂಡ್ ಬಂದ್ರೆ ಟ್ರಿಪ್ ಹೋಗಲು ಇವಕ್ಕಿಂತ ಬೆಸ್ಟ್ ಪ್ಲೇಸ್ ಮತ್ತೊಂದಿಲ್ಲ

Bangalore getaways: ವೀಕೆಂಡ್ ಬಂದ್ರೆ ಟ್ರಿಪ್ ಹೋಗಲು ಇವಕ್ಕಿಂತ ಬೆಸ್ಟ್ ಪ್ಲೇಸ್ ಮತ್ತೊಂದಿಲ್ಲ

<p>ಅಂತೂ ವಾರಾಂತ್ಯ ಬಂತು. ನಿಮ್ಮ ಸ್ನೇಹಿತರೊಂದಿಗೆ ಅಥವಾ ಫ್ಯಾಮಿಲಿಯೊಂದಿಗೆ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು ಪ್ಲಾನ್ ಮಾಡುತ್ತಿದ್ದರೆ ಬೆಂಗಳೂರಿನಲ್ಲಿ ಅಥವಾ ಬೆಂಗಳೂರಿನ ಬಳಿ ನೋಡಬಹುದಾದ ಅನೇಕ ಸ್ಥಳಗಳಿವೆ. ಈ ಸ್ಥಳಗಳಲ್ಲಿ ನೀವು ಫನ್ ಮಾಡ್ಬೋದು, ರಿಲ್ಯಾಕ್ಸ್ ಸಹ ಮಾಡ್ಬೋದು. ಒಟ್ಟಾರೆ ಫ್ಯಾಮಿಲಿ, ಸ್ನೇಹಿತರೊಂದಿಗೆ ಸಮಯ ಕಳೆಯಲು ಇವು ಬೆಸ್ಟ್ ಪ್ಲೇಸ್ ಅಂತಾನೆ ಹೇಳಬಹುದು. ಖುಷಿ ವಿಚಾರ ಅಂದ್ರೆ ಈ ಎಲ್ಲಾ ಸ್ಥಳಗಳು ಸುಮಾರು 100 ರಿಂದ 200 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದು, ನೀವು ಅಲ್ಲಿಗೆ ಹೋಗಿ ಒಂದು ಅಥವಾ…

Read More
ಮತ್ತೆ 130gm ಗೋಲ್ಡ್‌ ಖರೀದಿಸಿದ ಯುಟ್ಯೂಬರ್‌ ಮಧು ಗೌಡ ನೋಡಿ ವೀಕ್ಷಕರಿಗಾಯ್ತು ದೊಡ್ಡ ಜ್ಞಾನೋದಯ! ಏನದು?

ಮತ್ತೆ 130gm ಗೋಲ್ಡ್‌ ಖರೀದಿಸಿದ ಯುಟ್ಯೂಬರ್‌ ಮಧು ಗೌಡ ನೋಡಿ ವೀಕ್ಷಕರಿಗಾಯ್ತು ದೊಡ್ಡ ಜ್ಞಾನೋದಯ! ಏನದು?

<p>ಕನ್ನಡ ಯುಟ್ಯೂಬರ್‌ ಮಧು ಗೌಡ ಹಾಗೂ ನಿಖಿಲ್‌ ರವೀಂದ್ರ ದಂಪತಿ ಮದುವೆಗೆ ಭರ್ಜರಿ ಹಣ ಖರ್ಚು ಮಾಡಿತ್ತು. ಅದಾದ ಬಳಿಕ ಥಾರ್‌ ಗಾಡಿ, ಬಂಗಾರ, ಫಾರಿನ್‌ ಟ್ರಿಪ್‌, ಇನ್ನುಳಿದಂತೆ ಗಿಫ್ಟ್‌ ಎಂದು ಒಂದಲ್ಲ ಒಂದು ವಸ್ತುಗಳನ್ನು ಖರೀದಿ ಮಾಡುತ್ತಲೇ ಇರುವುದು. ಈಗ ಇನ್ನೂ ದುಬಾರಿ ವಸ್ತುವನ್ನು ಖರೀದಿಸಿದೆ.</p><p>&nbsp;</p><img><p>ಗಂಡ ನಿಖಿಲ್‌ ಸಾಕಷ್ಟು ಬಾರಿ ಹುಟ್ಟುಹಬ್ಬಕ್ಕೆ ಏನು ಗಿಫ್ಟ್‌ ಬೇಕು ಎಂದು ಕೇಳಿದ್ದರು. ಆಗ ಮಧು ಅವರು ಈಗ ನನ್ನ ಬಳಿ ಎಲ್ಲವೂ ಇದೆ. ಏನೂ ಬೇಡ ಅಂತ ಹೇಳಿದ್ದರು….

Read More
40 ವಯಸ್ಸಿನ ನಂತರ ಹೃದಯದ ಆರೈಕೆ ಹೇಗಿರಬೇಕು? ಇದು ತಿಳಿಯಲೇಬೇಕಾದ ಸೀಕ್ರೆಟ್! | Heart Health Tips After 40 Essential Ways To Maintain A Healthy Heart

40 ವಯಸ್ಸಿನ ನಂತರ ಹೃದಯದ ಆರೈಕೆ ಹೇಗಿರಬೇಕು? ಇದು ತಿಳಿಯಲೇಬೇಕಾದ ಸೀಕ್ರೆಟ್! | Heart Health Tips After 40 Essential Ways To Maintain A Healthy Heart

ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. 40ರ ನಂತರ ಹೃದಯ ಆರೋಗ್ಯವಾಗಿರಲು ಈ 10 ಸಲಹೆಗಳನ್ನು ಈ ಪೋಸ್ಟ್ ನಲ್ಲಿ ನೋಡೋಣ. ೪೦ರ ನಂತರ ಹೃದಯ ಆರೋಗ್ಯವಾಗಿಡಲು ೧೦ ಸಲಹೆಗಳು ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವು ಸಂಭವಿಸುತ್ತಿರುವುದು ದುಃಖಕರ. ವಯಸ್ಸಾದಂತೆ ಹೃದಯ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ. ಹೃದಯ ಆರೋಗ್ಯವಾಗಿರಲು ಜೀವನಶೈಲಿ, ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳನ್ನು ಸರಿಯಾಗಿ ಪಾಲಿಸುವುದು ಅಗತ್ಯ. 40ರ ನಂತರ ಹೃದಯ ಆರೋಗ್ಯ…

Read More