Wounded Elephant: ತಡೆಯಲಾಗದ ಕಾಲು ನೋವು: ಕಾರಿನ ಮೇಲೆ ಸಿಟ್ಟು ತೋರಿದ ಗಾಯಗೊಂಡ ಕಾಡಾನೆ | Wounded Elephants Temper Flares Up Viral Video Shows Destruction
ಗಾಯಗೊಂಡ ಕಾಡಾನೆಯೊಂದು ಗುವಾಹಟಿಯ ಬೀದಿಯಲ್ಲಿ ಕಾರೊಂದರ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಮಗುಚಿ ಹಾಕಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆನೆಗೆ ಚಿಕಿತ್ಸೆ ನೀಡುವಂತೆ ಜನ ಆಗ್ರಹಿಸಿದ್ದಾರೆ. ಗಾಯಗೊಂಡಿದ್ದ ಕಾಡಾನೆಯೊಂದು ಬೀದಿಗಳಲ್ಲಿದ್ದ ಕಾರೊಂದರ ಮೇಲೆ ಅಟ್ಟಹಾಸ ಮೆರೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸ್ಸಾಂನ ರಾಜಧಾನಿ ಗುವಾಹಟಿಯ ರಸ್ತೆಯಲ್ಲಿ ಈ ಗಾಯಗೊಂಡಿದ್ದ ಕಾಡಾನೆ ಓಡಾಡಿದ್ದು, ತನ್ನ ನೋವು ಹಾಗೂ ಸಿಟ್ಟಿನಲ್ಲಿ ರಸ್ತೆಯಲ್ಲಿ ಇದ್ದ ಕಾರೊಂದನ್ನು ಮಗುವಚಿ ಹಾಕಿ ರೋಷ ಹೊರಹಾಕಿದೆ….