ಯಾಕೋ ಹೋಮ್ ವರ್ಕ್ ಯಾಕ್ ಮಾಡಿಲ್ಲ ಅಂತ ಕೇಳಿದ್ದಕ್ಕೆ ದೆವ್ವ ಮೈಮೇಲೆ ಬಂದಂತೆ ವರ್ತಿಸಿದ ಬಾಲಕ | Boy Acts Like A Demon To Homework Query Leaves Teachers Speechless
ಹೋಂವರ್ಕ್ ಮಾಡದ ಬಾಲಕನೊಬ್ಬ ಶಿಕ್ಷಕರ ಎದುರು ದೆವ್ವ ಬಂದಂತೆ ನಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲೆಲ್ಲಾ ಮನೆಯಲ್ಲಿ ಮಾಡಲು ಕೊಟ್ಟ ಹೋಮ್ ವರ್ಕನ್ನು ಮಾಡದೇ ಹೋದರೆ ಶಾಲೆಯಲ್ಲಿ ಶಿಕ್ಷಕರು ಬೆನ್ನು ಹುಡಿಯಾಗುವಂತೆ ಬಾರಿಸುತ್ತಿದ್ದರು ಅದೂ ನಮ್ಮ ಕೈಯಲ್ಲೇ ಕೋಲು ತರಿಸಿ ಬೆನ್ನು ಬಿಸಿಯಾಗುವಂತೆ ಮಾಡ್ತಿದ್ದರು. ಹೀಗಾಗಿ ಮೊದಲೆಲ್ಲಾ ಹೋಮ್‌ವರ್ಕ್ ಆಗದೇ ಹೋದರೆ ಶಾಲೆಗೆ ಹೋಗುವ ಮನಸ್ಸಿಲ್ಲದೇ ಮಕ್ಕಳು ಹೊಟ್ಟೆ ನೋವಿನ ಕತೆ ಹೇಳ್ತಿದ್ದರು. ನೀವು ಹೀಗೆ ಮಾಡಿದ್ದಿದ್ರೆ…