Bigg Bossನಂಥ ಷೋ ಸಹವಾಸವೇ ಬೇಡ, 20 ಕೋಟಿ ಕೊಟ್ರೂ ಹೋಗಲ್ಲ ಎಂದ ಈ ಖ್ಯಾತ ನಟ! | Ram Kapoor Dismisses Reports Of Being A Part Of Salman Khan Hosted Biggboss Suc
ಬಿಗ್ಬಾಸ್ ಹವಾ ಜೋರಾಗಿದೆ. ಇತ್ತ ಕನ್ನಡದಲ್ಲಿ, ಅತ್ತ ಹಿಂದಿಯಲ್ಲಿ ಇನ್ನೇನು ಹೊಸ ಸೀಸನ್ ಶುರುವಾಗಲಿದೆ. ಇದರ ನಡುವೆಯೇ ಇಂಥ ಷೋಗೆ 20 ಕೋಟಿ ರೂ. ಕೊಟ್ಟರೂ ನಾನು ಸ್ಪರ್ಧಿಸುವುದಿಲ್ಲ ಎಂದಿದ್ದಾರೆ ನಟ. ಅವರು ಯಾರು? ಹೀಗೆ ಹೇಳಿದ್ದೇಕೆ? ಸದ್ಯ ಬಿಗ್ಬಾಸ್ ಹವಾ ಜೋರಾಗಿದೆ. ಕನ್ನಡದಲ್ಲಿ ಸೀಸನ್ 12 ಬರುತ್ತಿದ್ದರೆ, ಅತ್ತ ಹಿಂದಿನಲ್ಲಿ ಸೀಸನ್ 19 ಶುರುವಾಗಲಿದೆ. ಇದಾಗಲೇ ಯಾವ್ಯಾವ ಸೆಲೆಬ್ರಿಟಿಗಳು ಷೋಗೆ ಹೋಗಬಹುದು ಎನ್ನುವ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಹಲವರು ವಿಶ್ಲೇಷಿಸುತ್ತಿದ್ದಾರೆ. ಇವರು ಇರಬಹುದಾ, ಅವರು…