ಆಪರೇಷನ್ ಸಿಂದೂರ್ ವೇಳೆ ಯಾವುದೇ ಥರ್ಡ್ ಪಾರ್ಟಿಯನ್ನು ಗುರಿ ಮಾಡಿಲ್ಲ, ಚೀನಾ ಹೇಳಿಕೆ | China On Op Sindoor Allegations No 3rd Party Targeted San
ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ನೇರ ಮಾಹಿತಿ ನೀಡಿತ್ತು ಎಂಬ ಆರೋಪವನ್ನು ಚೀನಾ ನಿರಾಕರಿಸಿದೆ. ಚೀನಾ ಮತ್ತು ಪಾಕಿಸ್ತಾನದ ನಡುವಿನ ರಕ್ಷಣಾ ಸಹಕಾರವು ಸಾಮಾನ್ಯ ಎಂದು ಹೇಳಿದೆ. ಭಾರತ ಮಾತ್ರ ಚೀನಾ, ಪಾಕಿಸ್ತಾನ ಮತ್ತು ಟರ್ಕಿಯನ್ನು ತನ್ನ ಶತ್ರುಗಳು ಎಂದು ಹೆಸರಿಸಿದೆ. ನವದೆಹಲಿ (ಜು.8): ಆಪರೇಷನ್ ಸಿಂಧೂರ್ ಸಮಯದಲ್ಲಿ ಚೀನಾ ತನ್ನ “ನಿಕಟ ನೆರೆಯ” ಪಾಕಿಸ್ತಾನದೊಂದಿಗೆ ರಕ್ಷಣಾ ಮತ್ತು ಭದ್ರತಾ ಸಹಕಾರ ಸಾಮಾನ್ಯವಾಗಿತ್ತು ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಆದರೆ, ಏಪ್ರಿಲ್ 22 ರ…