‘Jana Nayagan’ ಲೀಕ್ ಆಗಿದ್ದಕ್ಕೆ ಬೇಜಾರು: ದಯವಿಟ್ಟು ಥಿಯೇಟರ್‌ನಲ್ಲೇ ನೋಡಿ ಎಂದ ನಟಿ ಪೂಜಾ ಹೆಗ್ಡೆ | Pooja Hegde Reacts Jana Nayagan Movie Leak Piracy Warning Gvd
ನಟಿ ಪೂಜಾ ಹೆಗ್ಡೆ, ‘ಜನ ನಾಯಗನ್’ ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಶ್ರಮಕ್ಕೆ ಬೆಲೆ ಕೊಡಿ, ಪೈರಸಿ ಪ್ರೋತ್ಸಾಹಿಸಬೇಡಿ, ವಿಜಯ್ ಅವರ ಕೊನೆಯ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ‘ಜನ ನಾಯಗನ್’ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ ಎಂಬ ವರದಿಗಳು ಬಂದ ಕೆಲವೇ ಗಂಟೆಗಳಲ್ಲಿ, ಚಿತ್ರದ ನಾಯಕಿ ಪೂಜಾ ಹೆಗ್ಡೆ ಪೈರಸಿ ವಿರುದ್ಧ ಧ್ವನಿ ಎತ್ತಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದ ಹಲವು ತಾರೆಯರ ಜೊತೆ ಸೇರಿರುವ ಪೂಜಾ,…