ಕೊಡಗಿನ 60 ಎಕರೆ ಕಾಫಿ ತೋಟವನ್ನ ಆನಂದ್ ಮಹೀಂದ್ರಾ ಕುಟುಂಬ ಇಂದಿಗೂ ಕಾಪಾಡಿಕೊಂಡು ಬಂದಿರುವುದೇಕೆ? | The Coorg Connection Inside Anand Mahindras Family Heritage
Anand Mahindra Coorg connection: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಎಂದರೆ ನಮಗೆ ತಕ್ಷಣ ನೆನಪಾಗುವುದು ಅವರ ಉದ್ಯಮ ಸಾಮ್ರಾಜ್ಯ. ಆದರೆ ಅವರ ಯಶಸ್ಸಿನ ಬೇರುಗಳು ಮತ್ತು ಬಾಲ್ಯದ ನೆನಪುಗಳು ಕರ್ನಾಟಕದ ಕೊಡಗಿನ ಮಣ್ಣಿನೊಂದಿಗೆ ಗಾಢವಾಗಿ ಬೆಸೆದುಕೊಂಡಿವೆ ಎಂಬುದು ನಿಮಗೆ ಗೊತ್ತೇ?. ಆ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ. ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (X) ತಮ್ಮ ಬಾಲ್ಯದ ಕಾಫಿ ತೋಟದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ಕಾಫಿ…