ಕಲ್ಚರ್ ಫೆಸ್ಟ್‌ನಲ್ಲಿ ಮಿಂದೆದ್ದ ಪ್ರೆಸಿಡೆನ್ಸಿ ವಿವಿಯ ವಿದ್ಯಾರ್ಥಿಗಳು: ಇಲ್ಲಿವೆ ಫೋಟೋಸ್
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನ ರಾಜಾನುಕುಂಟೆ ಬಳಿಯ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 2 ದಿನಗಳ ಇನ್ಸೆನ್ಸಿಯಾ ಕಲ್ಚರಲ್ ಫೆಸ್ಟ್ ಪ್ರಾರಂಭವಾಯಿತು, ನಿನ್ನೆ ಮೊದಲ ದಿನ ಯುವಕ, ಯವತಿಯರು ಮಳೆ ನಡುವೆಯೂ ಮ್ಯೂಸಿಕ್‌ಗೆ ಕುಣಿದು ಕುಪ್ಪಳಿಸಿದ್ದಾರೆ. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಅದ್ಧೂರಿ ವೇದಿಕೆಯ ಮೂಲಕ 2 ದಿನಗಳ ಕಾಲ ಮ್ಯೂಸಿಕ್ ಫೆಸ್ಟ್ ಆಯೋಜನೆ ಮಾಡಿದ್ದು, ನಿನ್ನೆ ಬಾಲಿವುಡ್‌ನ ಪ್ರಸಿದ್ಧ ಗಾಯಕ ಜಾವಿದ್ ಆಲಿ ತಮ್ಮ ಗಾಯನದ ಮೂಲಕ ರಂಜಿಸಿದರು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಶುರುವಾದ ಕಾರ್ಯಕ್ರಮದಲ್ಲಿ…