ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ ‘ಯಾರಿಗೆ ಗೊತ್ತು’ ಅನ್ನೋದು ಹೇಳಿದ ಕತ್ರಿನಾ ಕೈಫ್! | Katrina Kaif Says Who Knows About The Salman Khan Marriage Which Year Happens In Kapil Sharma Show
ನಟಿ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಅವರ ಸ್ನೇಹ ಜಗತ್ತಿಗೇ ತಿಳಿದಿದೆ. ಈ ಹಿನ್ನೆಲೆಯಲ್ಲಿ ಕಪಿಲ್ ಶರ್ಮಾ ಅವರು ತಮ್ಮ ಶೋನಲ್ಲಿ ಕತ್ರಿನಾ ಕೈಫ್ ಅವರಿಗೆ ಒಂದು ಆಸಕ್ತಿದಾಯಕ ಪ್ರಶ್ನೆ ಎಸೆದರು. ‘ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆಯಾಗುತ್ತಾರೆ?’ ಎಂದು. ಅದಕ್ಕೆ ಕತ್ರಿನಾ ಕೈಫ್ ಹೇಳಿದ್ದು ಹೀಗೆ! ಸಲ್ಮಾನ್ ಖಾನ್ ಮದುವೆ ಯಾವಾಗ? ಕತ್ರಿನಾ ಕೈಫ್ ಬಿಚ್ಚಿಟ್ಟ ಆ ‘ಸೀಕ್ರೆಟ್’ ಏನು ಗೊತ್ತಾ? ಬಾಲಿವುಡ್ ಅಂಗಳದಲ್ಲಿ ದಶಕಗಳಿಂದಲೂ ಕೇಳಿ ಬರುತ್ತಿರುವ ಒಂದೇ ಒಂದು ಯಕ್ಷಪ್ರಶ್ನೆ ಎಂದರೆ…