ಕಡ್ಲೆ ಹಿಟ್ಟು ಹಚ್ಚುವುದರಿಂದ ನಿಜಕ್ಕೂ ಮುಖದ ಗ್ಲೋ ಹೆಚ್ಚುತ್ತದೆಯೇ? ಇಲ್ಲಿದೆ ನೋಡಿ ಅಸಲಿ ಸತ್ಯ
ಹಿಂದಿನ ಕಾಲದಿಂದಲೂ ಸೋಪ್ ಬದಲಿಗೆ ಸ್ನಾನಕ್ಕೆ, ತ್ವಚೆಯ ಆಹಾರಕ್ಕಾಗಿ ಕಡ್ಲೆ ಹಿಟ್ಟನ್ನು (ಬೇಸನ್ ಹಿಟ್ಟು) ಬಳಸಬಹುದಾಗಿದೆ. ಇಂದಿನ ಈ ಮಾಡರ್ನ್‌ನಲ್ಲಿಯೂ ಸಹ ಅನೇಕರು ತ್ವಚೆಯ ಅಗತ್ಯಗಳಿಗಾಗಿ ದುಬಾರಿ ಫೇಸ್ ಪ್ಯಾಕ್, ಕ್ರೀಮ್‌ಗಳ ಬದಲಿಗೆ ಕಡ್ಲೆ ಹಿಟ್ಟನ್ನೇ ಬಳಸುತ್ತಿದ್ದಾರೆ. ಹೌದು ಚರ್ಮವನ್ನು ಅನೇಕವಾಗಿ, ಕಾಂತಿಯುತವಾಗಿ ಮತ್ತು ಆರೋಗ್ಯಕರವಾಗಿಡಲು ಜನರು ಇದನ್ನು ನೈಸರ್ಗಿಕ ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ. ಇದು ಹಚ್ಚುವುದು ನಿಜವಾಗಿಯೂ ಪರಿಣಾಮಕಾರಿಯೇ, ಕಡ್ಲೆ ಹಿಟ್ಟನ್ನು ಅತಿಯಾಗಿ ಮುಖಕ್ಕೆ ಹಾಕುವುದರಿಂದ ಆಗಬಹುದೇ? ಕಡ್ಲೆ ಹಿಟ್ಟನ್ನು ಮುಖಕ್ಕೆ ಹಚ್ಚುವ ಸರಿಯಾದ…