ಅಸೀಮ್ ಮುನೀರ್ ಮಿಲಿಟರಿ ಡ್ರೆಸ್ ಬಿಟ್ಟು ಸೂಟ್ ಧರಿಸಿ ಜೆಡಿ ವ್ಯಾನ್ಸ್ಗೆ ಸ್ವಾಗತ ಕೋರಿದ್ದೇಕೆ?
ಇಸ್ಲಾಮಾಬಾದ್, ಏಪ್ರಿಲ್ 11: ಅಮೆರಿಕ ಮತ್ತು ಇರಾನ್ (ಇರಾನ್ ಯುದ್ಧ) ಎರಡು ವಾರಗಳ ಕದನ ವಿರಾಮವನ್ನು ಪ್ರಕಟಿಸಿದ ನಂತರ ಲೆಬನಾನ್ ಗಾಗಿ ಮತ್ತೆ ಎರಡೂ ಕಡೆಯವರ ನಡುವೆ ಬಿಕ್ಕಟ್ಟು ಎದುರಾಗಿತ್ತು. ಇದರಿಂದ ಇರಾನ್ ಕದನವಿರಾಮವನ್ನು ಹಿಂಪಡೆಯುವ ಬೆದರಿಕೆಯೊಡ್ಡಿದ್ದರು. ಈ ಬಗ್ಗೆ ಮಾತುಕತೆ ನಡೆಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ನೇತೃತ್ವದ ಯುಎಸ್ ನಿಯೋಗ ಮತ್ತು ಇರಾನಿನ ನಾಯಕರು ಪಾಕಿಸ್ತಾನಕ್ಕೆ ತೆರಳಿದ್ದಾರೆ. ಇಸ್ಲಾಮಾಬಾದ್‌ಗೆ ಬಂದ ಜೆ.ಡಿ. ವ್ಯಾನ್ಸ್ ಅವರನ್ನು ಸ್ವಾಗತಿಸಲು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ವಿಮಾನ…