ಬಾಗಲಕೋಟೆ, ಜು .10: ಮಹಾತ್ಮಾಗಾಂಧಿರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಎನ್ಇಜಿಎ ಯೋಜ)ಯಡಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಬಾಗಲಕೋಟೆ ((ಬಾಗಲಿ) ನೌಕರರಿಗೆ ಕಳೆದ ತಿಂಗಳಿಂದ ವೇತನ. ವೇತನಕ್ಕಾಗಿ ಹೊರಗುತ್ತಿಗೆ ಅಲೆದಾಡಿ, ಕೊನೆಗೆ ಅಸಹಕಾರ ಚಳುವಳಿ. ನಮಗೆ ಸಕಾಲಕ್ಕೆ ನೀಡಿ, ವಿಮಾ ಸೌಲಭ್ಯ ಕಲ್ಪಿಸಿ ಹಾಗೂ ಅಂತ ಪರಿಗಣಿಸಿ ಎಂದು ನೌಕರರು.
“ಮಕ್ಕಳ ಶಾಲಾ ಕಟ್ಟಲು ತಾಳಿ. ಕಳೆದ ಕಳೆದ ಆರು ತಿಂಗಳಿಂದ ಹಣ.
ಕೆಲ ನೌಕರರು ವಿವಿಧ ಸಮಸ್ಯೆಯಿಂದ ಬಳಲುತ್ತಿದ್ದು ಕಷ್ಟ ನೆನೆದು ಕಣ್ಣೀರು. ಪುಂಡಲೀಕ ಪುಂಡಲೀಕ ಲಮಾಣಿ ಪುತ್ರನಿಗೆ ಥಲೆಸೀಮಿಯಾ ಕಾಯಿಲೆ. , ಚಿಕಿತ್ಸೆ ಕೊಡಿಸಬೇಕು, 15 ದಿನಕ್ಕೊಮ್ಮೆ ರಕ್ತ ಮಾಡಬೇಕು. ಆದರೆ, ಸಕಾಲಕ್ಕೆ ವೇತನ, ಹಣವಿಲ್ಲದೆ ಪರದಾಡುವಂತಾಗಿದೆ ಎಂದು.
ಇದನ್ನೂ
ಓದಿ ಓದಿ: ನರೇಗಾ ಯೋಜನೆ ಲೂಟಿ ಮಾಡಲು ಪುರುಷರಿಗೆ ಮಹಿಳೆ ವೇಷ ಹಾಕಿಸಿದ ಅಧಿಕಾರಿಗಳು!
ಒಟ್ಟಿನಲ್ಲಿ ಹೊರಗುತ್ತಿಗೆ ಪರದಾಟ ಯಾರಿಗೂ. ಮೇಲಾಧಿಕಾರಿಗಳನ್ನು ಕೇಳಿದರೆ ತಿಳಿಸಿದ್ದೇವೆ, ನಮ್ಮ ಕೈಯಲ್ಲಿ ಏನು. ವೇತನವಿಲ್ಲದೆ ನೌಕರರು ವಿವಿಧ ಎದುರಿಸುತ್ತಿದ್ದು, ಸರ್ಕಾರ ಆದಷ್ಟು ಬೇಗ ವೇತನ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – 9:34 PM, ಥು, 10 ಜುಲೈ 25