Headlines

ಪ್ರಖ್ಯಾತ ಮ್ಯಾರಥಾನ್‌ ರನ್ನರ್‌ ಫೌಜಾ ಸಿಂಗ್‌ ರಸ್ತೆ ಅಪಘಾತದಲ್ಲಿ ನಿಧನ!

ಪ್ರಖ್ಯಾತ ಮ್ಯಾರಥಾನ್‌ ರನ್ನರ್‌ ಫೌಜಾ ಸಿಂಗ್‌ ರಸ್ತೆ ಅಪಘಾತದಲ್ಲಿ ನಿಧನ!




<p><strong>ನವದೆಹಲಿ (ಜ.14):</strong> ಪ್ರಸಿದ್ಧ ಮ್ಯಾರಥಾನ್ ರನ್ನರ್‌ ಫೌಜಾ ಸಿಂಗ್ ಸೋಮವಾರ ರಸ್ತೆ ಅಪಘಾತದಲ್ಲಿ ನಿಧನರಾದರು. ಅವರಿಗೆ 114 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ, ಸಿಂಗ್ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ಜಲಂಧರ್‌ ಜಿಲ್ಲೆಯ ಅಧಂಪುರದ ಬಿಯಾಸ್‌ ಗ್ರಾಮದಲ್ಲಿ ಮಧ್ಯಾಹ್ನ 3.30ಕ್ಕೆ ಈ ಘಟನೆ ನಡೆದಿದೆ.</p><p>ಅವರ ಕುಟುಂಬದವರು ಹೇಳುವಂತೆ ಅವರು ತಮ್ಮ ಮನೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್‌ಗೆ ಹೊರಟಿದ್ದಾಗ ವಾಹನ ಡಿಕ್ಕಿ ಹೊಡೆದಿದೆ. ವಾಹನದ ಮಾಲೀಕರು ಡಿಕ್ಕಿ ಹೊಡೆದ ನಂತರ ವಾಹನೊಂದಿಗೆ ಪರಾರಿಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.</p><p>&nbsp;</p>



Source link

Leave a Reply

Your email address will not be published. Required fields are marked *