ಸ್ವಿಗ್ಗಿ, ಜೊಮಾಟೋಗೆ ರಾಜ್ಯ ಸರ್ಕಾರದ ಬರೆ, ಶೇ.1ರಷ್ಟು ಕಲ್ಯಾಣ ಶುಲ್ಕ ವಿಧಿಸಲು ಅಧಿಸೂಚನೆ! | Karnataka Govt Notifies 1 Percent Welfare Fee On Swiggy Zomato Ola Uber San

ಇದರ ನಂತರ, ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್ ಮುಂತಾದ ಅಗ್ರಿಗೇಟರ್‌ ಫ್ಲಾಟ್‌ಫಾರ್ಮ್‌ಗಳು ಫೆಬ್ರವರಿ 13 ರಿಂದ ಗಿಗ್ ಕಾರ್ಮಿಕರ ಮಂಡಳಿಗೆ ಅಗತ್ಯವಾದ ಕಲ್ಯಾಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಂಡಳಿಯ ನೇತೃತ್ವವನ್ನು ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ವಹಿಸಿದ್ದಾರೆ.

Source link

Leave a Reply

Your email address will not be published. Required fields are marked *