Video: ಮನೆ ಒಡತಿಯ ಮಾತು ಕೇಳಿ ಕರುವನ್ನು ಮುದ್ದಿಸಿದ ಹಸು

Video: ಮನೆ ಒಡತಿಯ ಮಾತು ಕೇಳಿ ಕರುವನ್ನು ಮುದ್ದಿಸಿದ ಹಸು


ಪ್ರಾಣಿಗಳೇ (ಪ್ರಾಣಿಗಳು) ಗುಣದಲಿ ಮೇಲು ಎನ್ನುವ ಮಾತಿದೆ. ತನ್ನ ಸಾಕಿದ ನಿಮಗೆ ಈ ಪ್ರಾಣಿಗಳು ವಿಧೇಯ ಇವೆ. ಈ ಮನುಷ್ಯನಿಗೆ ಒಳ್ಳೆಯ ಗುಣ, ಮುಗ್ಧತೆ ಇವೆಲ್ಲವೂ ತುಸು ಹೆಚ್ಚೇ ಪ್ರಾಣಿಗಳಲ್ಲಿದೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಮನೆ ಒಡತಿಯ ಮಾತು ಕೇಳಿ ಹಸುವೊಂದು ಕರುವನ್ನು ಮುದ್ದಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಗೋಮಾತೆ ರಾಷ್ಟ್ರಧರ್ಮ (ಗೋಮಾತೆ ರಾಷ್ಟ್ರಧರ್ಮ) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಹಸುವಿಗೆ ನಿನ್ನ ಮಗುವಿನ ಮೈ ನೆಕ್ಕು ಮಗ ಎಂದು ಹೇಳುತ್ತಿರುವುದು ಗೋಚರಿಸುತ್ತದೆ. ಮನೆ ಒಡತಿಯ ಮಾತು ಕೇಳಿದ ಹಸು ಕರುವಿನ ಮೈಯನ್ನೆಲ್ಲಾ ನೆಕ್ಕುತ್ತಾ ಮುದ್ದಿಸುತ್ತಿರುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕರುವಿನ ಮೈ ಮೇಲಿನ ಉಣ್ಣೆಗಳನ್ನು ಹೆಕ್ಕಿ ತೆಗೆದ ಸಾಕು ನಾಯಿ

ಈ ವಿಡಿಯೋ ಅಧಿಕವಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ ಮುದ್ದಾಗಿದೆ ಎಂದರೆ, ಮತ್ತೊಬ್ಬರು ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇತರರು, ಪ್ರಾಣಿಗಳನ್ನು ಪ್ರೀತಿಸಿದರೆ, ಅವು ಅಷ್ಟೇ ಪ್ರೀತಿಯನ್ನು ನಮಗೆ ತೋರಿಸುತ್ತವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *