ಚಿರಂಜೀವಿ ‘ಭೋಳಾ ಶಂಕರ್’, ಪವನ್ ಕಲ್ಯಾಣ್ ‘ಹರಿಹರ ವೀರಮಲ್ಲು’ ಸೋತವು. ಈಗ ಚಿರು ‘ವಿಶ್ವಂಭರ’, ಪವನ್ ‘OG’ ಚಿತ್ರಗಳಿಂದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಲ ಅಭಿಮಾನಿಗಳಿಗೆ ಖುಷಿ ಕೊಡುತ್ತಾರಾ ನೋಡಬೇಕು.