ಬಿಗ್ಬಾಸ್ (ಬಿಗ್ ಬಾಸ್) ಸೀಸನ್. ಮಲಯಾಳಂನಲ್ಲಿ ಈಗಾಗಲೇ ರಿಯಾಲಿಟಿ ಶೋ. ಸಹ ಸಹ ಇದೇ ಅಂತ್ಯಕ್ಕೆ ಆರಂಭ ಆಗಲಿದೆ. ನೆರೆಯ ತೆಲುಗಿನಲ್ಲೂ ಬಿಗ್ಬಾಸ್ ಪ್ರಾರಂಭವಾಗುವ ಹರಿದಾಡುತ್ತಿವೆ. ಕನ್ನಡದಲ್ಲಿಯೂ ಕನ್ನಡದಲ್ಲಿಯೂ ಸಹ ಹೊಸ ಸೀಸನ್ನ ಅಪ್ಡೇಟ್ ಒಂದು.
ಕನ್ನಡ ಕನ್ನಡ ವಾಹಿನಿಯ ಸೀಸನ್ನ ಮೊದಲ ಪ್ರೋಮೊ ಬಿಡುಗಡೆ. ‘ಕಾದಿದ್ದು ಸಾಕು, ಬಿಗ್ಬಾಸ್ ಈಸ್’ ಎಂಬ ಸಾಲುಗಳೊಟ್ಟಿಗೆ ಹೊಸ ಬಿಗ್ಬಾಸ್ನ ಟೈಟಲ್ ಪ್ರೋಮೋ. ಇದರಲ್ಲಿ ಬಿಗ್ಬಾಸ್ ರಿವೀಲ್ ಮಾತ್ರವೇ. ಪ್ರೋಮೊನಲ್ಲಿ ಕಾಣುತ್ತಿಲ್ಲ. ‘ಕಾದಿದ್ದು ಸಾಕು, ಬಿಗ್ಬಾಸ್ ಬ್ಯಾಕ್’ ಜೊತೆಗೆ ‘ಈ ಸಲ ಕಿಚ್ಚು ಮಾತ್ರ ಹೆಚ್ಚು’ ಎಂಬ ಧ್ಯೇಯ ವಾಕ್ಯವನ್ನೂ.
ಈ ಬಾರಿ ಸೀಸನ್ 12 ನಡೆಯಲಿದ್ದು, ಈ ಸೀಸನ್ ಅನ್ನು ಅವರೇ ನಿರೂಪಣೆ. ಸೀಸನ್ 11 ರ, ತಾವು ಇನ್ನು ಮುಂದೆ ಬಿಗ್ಬಾಸ್ ಮಾಡುವುದಿಲ್ಲ ಎಂದು ಸುದೀಪ್. ಆದರೆ ಆಯೋಜಕರು ಸುದೀಪ್ ಮನವೊಲಿಸಿ ಸುದೀಪ್ ಮತ್ತೆ ನಿರೂಪಕರನ್ನಾಗಿ ಮುಂದುವರೆಯುವಂತೆ. ಕೆಲವೇ ಕೆಲವೇ ದಿನಗಳಲ್ಲಿ ಅವರು ಪ್ರೋಮೊ ಶೂಟ್ನಲ್ಲಿ ಭಾಗಿ.
ಇದನ್ನೂ ಓದಿ: ಕಿರುತೆರೆಯಲ್ಲಿ ಮಂಜು ಮಂಜು: ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಗೆ ಬಂದ ನಟ
ಬಿಡುಗಡೆ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಬಿಗ್ಬಾಸ್ ಲೋಗೊ ತುಸು. ಬಣ್ಣದ ಬಣ್ಣದ ಅಂಚು ವಜ್ರಗಳ ರೀತಿ ಕಾಣುವಂತೆ ಡಿಸೈನ್. ಬಿಗ್ಬಾಸ್ನ ಲೋಗೊದ ಭಾಗದಲ್ಲಿ ಗಡಿಯಾರವೊಂದು. ಪ್ರೋಮೊ ಬಿಡುಗಡೆ ಆಗುತ್ತಿದ್ದಂತೆ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ. ಶೇರ್ ಮತ್ತು ಸಹ.
ಇನ್ನು ಈ ಸಹ ಕಿರುತೆರೆ, ಸಾಮಾಜಿಕ ಜಾಲತಾಣ ಹಾಗೂ ಸಿನಿಮಾ ಜನಪ್ರಿಯರನ್ನು ಬಿಗ್ಬಾಸ್ ಮನೆಗೆ. ಈಗಾಗಲೇ ಸಂಭಾವ್ಯ ಸ್ಪರ್ಧಿಗಳ ಸಾಮಾಜಿಕ ಹರಿದಾಡುತ್ತಿದೆ. ಆದರೆ ನಿಜವಾಗಿಯೂ ಈ ಯಾರು ಒಳಗೆ ಹೋಗುತ್ತಿದ್ದಾರೆ ಎಂಬುದು ಈ ವರೆಗೆ ಖಾತ್ರಿ. ಪ್ರಸ್ತುತ ಟೈಟಲ್ ರಿವೀಲ್ ಮಾತ್ರವೇ ಬಿಡುಗಡೆ, ಇನ್ನು ಕೆಲ ದಿನಗಳಲ್ಲಿ ಅವರಿರುವ ಪ್ರೋಮೊ ಬಿಡುಗಡೆ.
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಸಂಜೆ 5:12, ಶುಕ್ರ, 15 ಆಗಸ್ಟ್ 25