Skip to content
April 16, 2026
  • ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ
  • Naga Chaitanya Missed A Blockbuster Debut ನಾಗಾರ್ಜುನ ಮಾಡಿದ ತಪ್ಪಿನಿಂದ ಚೈತನ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಮಿಸ್ | Naga Chaitanya Missed A Blockbuster Debut Due To Nagarjuna Decision Kvn
  • Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ | Dharwad Navalagund Disagreements Over 16 Years Of Fair Celebrations Resolved 2 Temple Door Is Open Karlwad Village Mrq
  • Thermometer: 20 ವರ್ಷಗಳ ಹಿಂದೆ ನುಂಗಿದ್ದ ಥರ್ಮಾಮೀಟರ್! ಹೊಟ್ಟೆನೋವು ಬಂದಾಗ ಬಯಲಾಯ್ತು ಸತ್ಯ | Medical Miracle In China Doctors Successfully Remove Thermometer From Man S Stomach After 20 Years Rav

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ

    ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ

    18 seconds ago
  • Naga Chaitanya Missed A Blockbuster Debut ನಾಗಾರ್ಜುನ ಮಾಡಿದ ತಪ್ಪಿನಿಂದ ಚೈತನ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಮಿಸ್ | Naga Chaitanya Missed A Blockbuster Debut Due To Nagarjuna Decision Kvn

    Naga Chaitanya Missed A Blockbuster Debut ನಾಗಾರ್ಜುನ ಮಾಡಿದ ತಪ್ಪಿನಿಂದ ಚೈತನ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಮಿಸ್ | Naga Chaitanya Missed A Blockbuster Debut Due To Nagarjuna Decision Kvn

    2 minutes ago
  • Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ | Dharwad Navalagund Disagreements Over 16 Years Of Fair Celebrations Resolved 2 Temple Door Is Open Karlwad Village Mrq

    Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ | Dharwad Navalagund Disagreements Over 16 Years Of Fair Celebrations Resolved 2 Temple Door Is Open Karlwad Village Mrq

    4 minutes ago
  • Thermometer: 20 ವರ್ಷಗಳ ಹಿಂದೆ ನುಂಗಿದ್ದ ಥರ್ಮಾಮೀಟರ್! ಹೊಟ್ಟೆನೋವು ಬಂದಾಗ ಬಯಲಾಯ್ತು ಸತ್ಯ | Medical Miracle In China Doctors Successfully Remove Thermometer From Man S Stomach After 20 Years Rav

    Thermometer: 20 ವರ್ಷಗಳ ಹಿಂದೆ ನುಂಗಿದ್ದ ಥರ್ಮಾಮೀಟರ್! ಹೊಟ್ಟೆನೋವು ಬಂದಾಗ ಬಯಲಾಯ್ತು ಸತ್ಯ | Medical Miracle In China Doctors Successfully Remove Thermometer From Man S Stomach After 20 Years Rav

    6 minutes ago
  • ಭಾರತದ ನಂ.1 ಬಿಜಿಯೆಸ್ಟ್ ರೈಲು ‘ಪರಶುರಾಮ್ ಎಕ್ಸ್‌ಪ್ರೆಸ್’; ಮಂಗಳೂರು ಮಾರ್ಗದಲ್ಲೇ ಅತಿ ಹೆಚ್ಚು ದಟ್ಟಣೆ

    ಭಾರತದ ನಂ.1 ಬಿಜಿಯೆಸ್ಟ್ ರೈಲು ‘ಪರಶುರಾಮ್ ಎಕ್ಸ್‌ಪ್ರೆಸ್’; ಮಂಗಳೂರು ಮಾರ್ಗದಲ್ಲೇ ಅತಿ ಹೆಚ್ಚು ದಟ್ಟಣೆ

    17 minutes ago
  • Bridge to Bengaluru ನಾಳೆ ದೆಹಲಿಯಲ್ಲಿ ಬ್ರಿಡ್ಜ್‌ ಟು ಬೆಂಗ್ಳೂರು ಸಮಾವೇಶ; ರಾಜ್ಯಕ್ಕೆ ಹರಿದುಬರಲಿದೆ ಸಾವಿರಾರು ಕೋಟಿ ಬಂಡವಾಳ!

    Bridge to Bengaluru ನಾಳೆ ದೆಹಲಿಯಲ್ಲಿ ಬ್ರಿಡ್ಜ್‌ ಟು ಬೆಂಗ್ಳೂರು ಸಮಾವೇಶ; ರಾಜ್ಯಕ್ಕೆ ಹರಿದುಬರಲಿದೆ ಸಾವಿರಾರು ಕೋಟಿ ಬಂಡವಾಳ!

    21 minutes ago
  • Home
  • ಈಗ ಕನ್ನಡ
  • Bagalkote: ನೇಣಿಗೆ ಶರಣಾದ 19 ವರ್ಷದ ಭೂಮಿಕಾ; ಡೋಂಗ್ರಿ ಜೊತೆಗಿನ ಹಿಜಾಬ್ ಫೋಟೋ ವೈರಲ್ | Bagalkote Navanagar Residence 19 Year Old Bhumika Hanged Herself In Home Hijab Photo With Dongrisab Goes Viral Mrq
  • ಈಗ ಕನ್ನಡ

Bagalkote: ನೇಣಿಗೆ ಶರಣಾದ 19 ವರ್ಷದ ಭೂಮಿಕಾ; ಡೋಂಗ್ರಿ ಜೊತೆಗಿನ ಹಿಜಾಬ್ ಫೋಟೋ ವೈರಲ್ | Bagalkote Navanagar Residence 19 Year Old Bhumika Hanged Herself In Home Hijab Photo With Dongrisab Goes Viral Mrq

anil2 hours ago01 mins
Bagalkote: ನೇಣಿಗೆ ಶರಣಾದ 19 ವರ್ಷದ ಭೂಮಿಕಾ; ಡೋಂಗ್ರಿ ಜೊತೆಗಿನ ಹಿಜಾಬ್ ಫೋಟೋ ವೈರಲ್ | Bagalkote Navanagar Residence 19 Year Old Bhumika Hanged Herself In Home Hijab Photo With Dongrisab Goes Viral Mrq

19 ವರ್ಷದ ಭೂಮಿಕಾ ಎಂಬ ಯುವತಿ ನೇಣಿಗೆ ಶರಣಾಗಿದ್ದಾಳೆ. ಅನ್ಯಕೋಮಿನ ಯುವಕನ ಕಿರುಕುಳವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಹಿಂದೂ ಸಂಘಟನೆಗಳು ಇದನ್ನು ಲವ್ ಜಿಹಾದ್ ಎಂದು ಕರೆದಿವೆ. ಯುವತಿ ಹಿಜಾಬ್ ಧರಿಸಿದ ಫೋಟೋ ವೈರಲ್ ಆಗಿದ್ದು, ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

2 Min read

Published : Apr 16 2026, 08:30 AM IST

17

 19 ವರ್ಷದ ಭೂಮಿಕಾ ಸಾವು

Image Credit : Asianet News

19 ವರ್ಷದ ಭೂಮಿಕಾ ಸಾವು

ಬಾಗಲಕೋಟೆಯಲ್ಲಿ 19 ವರ್ಷದ ಭೂಮಿಕಾ ತಿಪ್ಪಣ್ಣವರ್ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದು, ಇದಕ್ಕೆ ಅನ್ಯಕೋಮಿನ ಯುವಕನ ಕಿರುಕುಳ ಎಂಬ ಆರೋಪ ಕೇಳಿ ಬಂದಿದೆ. ಇದು ಲವ್ ಜಿಹಾದ್ ಎಂದು ಹಿಂದೂ ಸಂಘಟನೆಗಳು ಗಂಭೀರ ಆರೋಪವನ್ನು ಮಾಡಿವೆ. ಇದೆಲ್ಲದರ ನಡುವೆ ಭೂಮಿಕಾ ಹಿಜಾಬ್ ಧರಿಸಿರುವ ಫೋಟೋ ಸಹ ವೈರಲ್ ಆಗುತ್ತಿದೆ. ಏನಿದು ಪ್ರಕರಣ ಎಂಬುದರ ಮಾಹಿತಿ ಇಲ್ಲಿದೆ.

27

ಏನಿದು ಪ್ರಕರಣ?

Image Credit : Asianet News

ಏನಿದು ಪ್ರಕರಣ?

ನವನಗರದ ಸೆಕ್ಟೇರ್ 48ರ ನಿವಾಸಿಯಾಗಿದ್ದ ಭೂಮಿಕಾ, ಡಿಪ್ಲೋಮಾ ಓದಿಕೊಂಡಿದ್ದು, ಟೈರ್ ಮಾರಾಟ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಬಾಗಲಕೋಟೆಯಲ್ಲಿ ಆಟೋ ಓಡಿಸಿಕೊಂಡಿದ್ದ ಡೋಂಗ್ರಿಸಾಬ್ ಎಂಬಾತನೊಂದಿಗೆ ಎರಡ್ಮೂರು ವರ್ಷದಿಂದ ಸಂಪರ್ಕದಲ್ಲಿದ್ದಳು. ಈ ಡೋಂಗ್ರಿಸಾಬ್ ನೀಡಿದ ಕಿರುಕಳದಿಂದಲೇ ಭೂಮಿಕಾ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

37

ನವನಗರ ಪೊಲೀಸ್ ಠಾಣೆ

Image Credit : Asianet News

ನವನಗರ ಪೊಲೀಸ್ ಠಾಣೆ

ಡೋಂಗ್ರಿಸಾಬ್ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಭೂಮಿಕಾ ತಾಯಿ ಸಂಗೀತಾ, ಮಗಳು ಭೂಮಿಕಾಗೆ ಡೋಂಗ್ರಿಸಾಬ ಪರಿಚಯ ಇತ್ತು. ಡೋಂಗ್ರಿಸಾಬ ಅಟೋ ಡ್ರೈವರ್ ಆಗಿದ್ದು, ಕಳೆದ 4 ವರ್ಷಗಳಿಂದ ಸಂಪರ್ಕದಲ್ಲಿದ್ದನು. ಮಗಳಿಗೆ ಆಗಾಗ್ಗೆ ಫೋನ್ ಮಾಡುತ್ತಿದ್ದನು. ಒಮ್ಮೆ ಮನೆಗೆ ಬಂದು ಮಗಳನ್ನು ತನ್ನೊಂದಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದನು. ಆದ್ರೆ ನಾವು ಒಪ್ಪಿರಲಿಲ್ಲ ಎಂದು ಹೇಳಿದ್ದಾರೆ.

47

ಮಗಳು ನಮ್ಮ ಮಾತು ಕೇಳಲಿಲ್ಲ

Image Credit : Asianet News

ಮಗಳು ನಮ್ಮ ಮಾತು ಕೇಳಲಿಲ್ಲ

ಭೂಮಿಕಾ ನಮಗೆ ಒಬ್ಬಳೇ ಮಗಳಾಗಿದ್ದು, ಹೀಗಾಗಿ ಒಳ್ಳೆಯ ಹುಡುಗನ ನೋಡಿ ಮದುವೆ ಮಾಡಬೇಕು ಎಂದು ಯೋಚಿಸಿದ್ದೀವಿ. ಹಾಗೆಯೇ ಮಗಳಿಗೆ ಆ ಡೋಂಗ್ರಿ ಸಹವಾಸ ಬೇಡ ಎಂದು ಹೇಳಿದ್ರೂ ಆಕೆ ನಮ್ಮ ಮಾತು ಕೇಳಿರಲಿಲ್ಲ. ಈಗ ಏಕಾಏಕಿ ಇಂದು ನೇಣು ಹಾಕಿಕೊಂಡಿದ್ದಾಳೆ. ಡೋಂಗ್ರಿ ವಿರುದ್ಧ ಕಂಪ್ಲೇಂಟ್ ಮಾಡಿದ್ದೇವೆ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಸಂಗೀತಾ ಮನವಿ ಮಾಡಿಕೊಂಡಿದ್ದಾರೆ.

57

ಕಿರುಕಳದಿಂದಲೇ ಆತ್ಮ*ಹತ್ಯೆ

Image Credit : Asianet News

ಕಿರುಕಳದಿಂದಲೇ ಆತ್ಮ*ಹತ್ಯೆ

67

ಹಿಂದೂ ಸಂಘಟನೆ ಆಕ್ರೋಶ

Image Credit : Asianet News

ಹಿಂದೂ ಸಂಘಟನೆ ಆಕ್ರೋಶ

ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ. ನವನಗರದಲ್ಲಿ ಮುಸ್ಲಿಂ ಕಿಡಿಗೇಡಿಗಳು ಇದನ್ನೇ ದಂಧೆ ಮಾಡಿಕೊಂಡಿದ್ದಾರೆ. 46 ಗ್ಯಾಂಗ್ ಅಂತ ಮಾಡಿಕೊಂಡು ಗದ್ದಲ ಗಲಾಟೆ ಮಾಡ್ತಾರೆ. ಕಳೆದ ನಾಲ್ಕೈದು ವರ್ಷದಿಂದ ಯುವತಿ ಜೊತೆ ಡೋಂಗ್ರಿಸಾಬ್ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ರಸ್ತೆಯ ಮಧ್ಯೆ ಅಡ್ಡ ಹಾಕಿ ಕಾಡಿಸುತ್ತಿದ್ದನು. ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಎಂದು ಪ್ರಚೋದನೆ ಮಾಡ್ತಿದ್ದನು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಕುಮಾರಸ್ವಾಮಿ ಹಿರೇಮಠ ಹೇಳಿದ್ದಾರೆ.

ಇದನ್ನೂ ಓದಿ: Koppal: ಮುಸ್ತಾಫಾನ ಮೊಬೈಲ್ ರೀಸೆಟ್ ಮಾಡಿದ್ಯಾರು? ಕಡು ಬಡವನಾಗಿದ್ರೂ ಹೈಫೈ ಜೀವನಶೈಲಿ

77

ಪೊಲೀಸರ ವಿರುದ್ಧ ಗಂಭೀರ ಆರೋಪ

Image Credit : Asianet News

ಪೊಲೀಸರ ವಿರುದ್ಧ ಗಂಭೀರ ಆರೋಪ

ಇತ್ತೀಚಿಗೆ ರಂಜಾನ್ ವೇಳೆ ಹಿಜಾಬ್ ಬುರ್ಖಾ ಹಾಕಿಸಿ ಕರೆದುಕೊಂಡು ಓಡಾಡ್ತಿದ್ದನು. ಇದನ್ನೆಲ್ಲಾ ನೋಡಿದ್ರೆ ಇದೊಂದು ಪಕ್ಕಾ ಲವ್ ಜಿಹಾದ್ ಪ್ರಕರಣ ಎನಿಸುತ್ತೆ. ಯುವತಿ ಡೆತ್ ನೋಟು ಬರೆದಿದ್ದಳು ಅನ್ನೋ ಮಾಹಿತಿ ಇದೆ. ಆದ್ರೆ ಅಧಿಕಾರಿಗಳು ಅದನ್ನ ತೆಗೆದಿರಿಸಿದ್ದಾರೆನ್ನುವ ಸಂಶಯ ಇದೆ. ಈ ಬಗ್ಗೆ ಹಿಂದೂಪರ ಸಂಘಟನೆಗಳೆಲ್ಲಾ ಸೇರಿ ಮುಂದಿನ ಹೋರಾಟ ನಿರ್ಧಾರ ಮಾಡ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು#Bengaluruhttps://t.co/Rdk2MdjyRP

— Asianet Suvarna News (@AsianetNewsSN) April 12, 2026

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಒಂದೇ ಒಂದು ವಿಕೆಟ್ ಪಡೆದ ಹೇಝಲ್​ವುಡ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ! ಕಾರಣವೇನು?
Next: ‘ರಾಮಾಯಣ’ ಚಿತ್ರದ ದೊಡ್ಡ ಸ್ಪಾಯ್ಲರ್ ರಿವೀಲ್ ಮಾಡಿ ತಪ್ಪು ಮಾಡಿದ್ರಾ ಯಶ್?

Leave a Reply Cancel reply

Your email address will not be published. Required fields are marked *

Related News

ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ

ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ

anil18 seconds ago 0
Naga Chaitanya Missed A Blockbuster Debut ನಾಗಾರ್ಜುನ ಮಾಡಿದ ತಪ್ಪಿನಿಂದ ಚೈತನ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಮಿಸ್ | Naga Chaitanya Missed A Blockbuster Debut Due To Nagarjuna Decision Kvn

Naga Chaitanya Missed A Blockbuster Debut ನಾಗಾರ್ಜುನ ಮಾಡಿದ ತಪ್ಪಿನಿಂದ ಚೈತನ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಮಿಸ್ | Naga Chaitanya Missed A Blockbuster Debut Due To Nagarjuna Decision Kvn

anil2 minutes ago 0
Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ | Dharwad Navalagund Disagreements Over 16 Years Of Fair Celebrations Resolved 2 Temple Door Is Open Karlwad Village Mrq

Dharwad: 16 ವರ್ಷಗಳ ಬಳಿಕ ದೇವಸ್ಥಾನದ ಬಾಗಿಲು ಓಪನ್; ಗುಂಪುಗಳ ಭಿನ್ನಾಭಿಪ್ರಾಯ ಇತ್ಯರ್ಥ | Dharwad Navalagund Disagreements Over 16 Years Of Fair Celebrations Resolved 2 Temple Door Is Open Karlwad Village Mrq

anil4 minutes ago 0
Thermometer: 20 ವರ್ಷಗಳ ಹಿಂದೆ ನುಂಗಿದ್ದ ಥರ್ಮಾಮೀಟರ್! ಹೊಟ್ಟೆನೋವು ಬಂದಾಗ ಬಯಲಾಯ್ತು ಸತ್ಯ | Medical Miracle In China Doctors Successfully Remove Thermometer From Man S Stomach After 20 Years Rav

Thermometer: 20 ವರ್ಷಗಳ ಹಿಂದೆ ನುಂಗಿದ್ದ ಥರ್ಮಾಮೀಟರ್! ಹೊಟ್ಟೆನೋವು ಬಂದಾಗ ಬಯಲಾಯ್ತು ಸತ್ಯ | Medical Miracle In China Doctors Successfully Remove Thermometer From Man S Stomach After 20 Years Rav

anil6 minutes ago 0
all rights reserved kannadaprajavani.in@2025 Powered By BlazeThemes.