ಪರಿಸರ ಹೋರಾಟಗಾರರೊಂದಿಗೆ ಬಿಎಂಆರ್ಸಿಎಲ್ ಸಭೆ (ಎಡ), ನಮ್ಮ ರೈಲು ರೈಲು (ಸಾಂದರ್ಭಿಕ)
ಬೆಂಗಳೂರು, ಆಗಸ್ಟ್ 19: ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಅಭಿವೃದ್ಧಿ ಸಾವಿರಾರು ಮರಗಳ ಮಾರಣಹೋಮ. ಇದರಿಂದ ಬೆಂಗಳೂರಿಗರು ಬಿಸಿಲ ತತ್ತರಿಸಿ ಹೋಗುವಂತಾಗಿದ್ದರೂ, ಇದೀಗ ಮತ್ತೆ ನಗರದಲ್ಲಿರುವ ಮರಗಳನ್ನು ಕಡಿಯಲು ಕಡಿಯಲು (ಬಿಎಂಆರ್ಸಿಎಲ್) . ಮೂರನೇ ಹಂತದ (ಮೆಟ್ರೋ ಹಂತ 3) ಯೋಜನೆಗಾಗಿ 6500 ಮರಗಳನ್ನು ಮತ್ತು ಸ್ಥಳಾಂತರಿಸಲು ತಿರ್ಮಾನ. 1 ನೇ ಕಾರಿಡಾರ್ ಜೆಪಿ 4 ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್ ಮಾರ್ಗದಲ್ಲಿ 21 ನಿಲ್ದಾಣಗಳು. 2 ನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆಯ ವರೆಗೂ, 12.50 ಕಿಲೋ ಮೀಟರ್. ಇದರಲ್ಲಿ 9 ನಿಲ್ದಾಣಗಳು.
ಮೆಟ್ರೋ ಮೂರನೇ: 44.65 ಕಿಮೀ ಉದ್ದದ
ಮೂರನೇ ಮೂರನೇ ಹಂತವು 44.65 ಕಿ.ಮೀ ಎರಡು ಮೆಟ್ರೋ ಮಾರ್ಗಗಳನ್ನು. 15,611 ಕೋಟಿ. ವೆಚ್ಚದಲ್ಲಿ ಎರಡು ಕಾಮಗಾರಿ. ಕಡಿಯುವ ಕಡಿಯುವ ಬಗ್ಗೆ ಹೋರಾಟಗಾರರು ತೀವ್ರ ಆಕ್ರೋಶ. ನಮ್ಮ ನಮ್ಮ ಮೆಟ್ರೋ ಪರಿಸರ ಹೋರಾಟಗಾರರ ಸಭೆ ಮಾತುಕತೆ. ಈ ಸಭೆಯಲ್ಲಿ ನೂರಾರು ಭಾಗಿಯಾಗಿ ವ್ಯಕ್ತಪಡಿಸಿದ್ದಾರೆ.
11 ಸಾವಿರ ಮರಗಳನ್ನು ಸಿದ್ಧತೆ ಮಾಡಿದ್ದ ಬಿಎಂಆರ್ಸಿಎಲ್
ಹಿಂದೆ ಹಿಂದೆ ಮಾರ್ಗದ ಕಾಮಗಾರಿಗಾಗಿ 11 ಸಾವಿರ ಮರಗಳನ್ನು ಕಡಿಯಲು ಸಿದ್ಧತೆ ಬಿಎಂಆರ್ಸಿಎಲ್, ಪರಿಸರ ಹೋರಾಟಗಾರರಿಂದ ವ್ಯಾಪಕ ವ್ಯಕ್ತವಾದ ಕಾರಣ ಸಂಖ್ಯೆ. ಇದೀಗ 6500 ಮರಗಳನ್ನು ತೀರ್ಮಾನ.
ಇದನ್ನೂ
ಇದನ್ನೂ: ಬೆಂಗಳೂರು: ಹಳದಿ ಮಾರ್ಗ ಆರಂಭ ಬೆನ್ನಲ್ಲೇ ಉಚಿತ ಫೀಡರ್ ಬಸ್ ಸೇವೆ
ಒಟ್ಟಿನಲ್ಲಿ, ನಗರದಲ್ಲಿ ಈಗಲೇ ಜನರಿಗೆ ಶುದ್ಧವಾದ ಗಾಳಿ. ಹೀಗಿರುವಾಗ ಹೀಗಿರುವಾಗ ಮತ್ತೆ ಮರಗಳನ್ನು ನಾಶ ಮಾಡುತ್ತಾ, ಬೆಂಗಳೂರು ಮತ್ತೊಂದು ದೆಹಲಿ ಆಗುವುದರಲ್ಲಿ ಎಂದು ಪರಿಸರ ಹೋರಾಟಗಾರರು ಆಕ್ರೋಶ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ