ಶಾಸಕ ವೀರೇಂದ್ರ ಪಪ್ಪಿ ಬಂಧನ; ಇಡಿ ದಾಳಿಯಲ್ಲಿ ಅಗೆದಷ್ಟೂ ಹಣ, ಬಗೆದಷ್ಟೂ ಚಿನ್ನ! ಗ್ಯಾಂಬ್ಲಿಂಗ್ ಜಾಲ ಬಯಲು

ಶಾಸಕ ವೀರೇಂದ್ರ ಪಪ್ಪಿ ಬಂಧನ; ಇಡಿ ದಾಳಿಯಲ್ಲಿ ಅಗೆದಷ್ಟೂ ಹಣ, ಬಗೆದಷ್ಟೂ ಚಿನ್ನ! ಗ್ಯಾಂಬ್ಲಿಂಗ್ ಜಾಲ ಬಯಲು

ಶಾಸಕ ವೀರೇಂದ್ರ ಪಪ್ಪಿ ಬಂಧನ; ಇಡಿ ದಾಳಿಯಲ್ಲಿ ಅಗೆದಷ್ಟೂ ಹಣ, ಬಗೆದಷ್ಟೂ ಚಿನ್ನ! ಗ್ಯಾಂಬ್ಲಿಂಗ್ ಜಾಲ ಬಯಲು

ಶಾಸಕ ವೀರೇಂದ್ರ ಪಪ್ಪಿ ಬಂಧನ

ಪಪ್ಪಿ ಮತ್ತು ಅವರ ಸಹಚರರು ಭೂ-ಕ್ಯಾಸಿನೊವನ್ನು ಗುತ್ತಿಗೆಗೆ ಪಡೆಯುವ ಉದ್ದೇಶದಿಂದ ಬಾಗಡೋಗ್ರಾ ಮೂಲಕ ಗ್ಯಾಂಗ್ಟಕ್‌ಗೆ ಪ್ರಯಾಣಿಸಿದ್ದು ಬೆಳಕಿಗೆ ಬಂದಿದೆ. ಹಣದ ಅಕ್ರಮ ವರ್ಗಾವಣೆ ಮತ್ತು ಕಪ್ಪುಹಣವನ್ನು ಬಿಳಿ ಮಾಡುವ ಸಂಕೀರ್ಣ ಜಾಲದ ಬಗ್ಗೆ ಸಾಕ್ಷ್ಯಗಳು ದೊರೆತಿವೆ. 

ಈ ಕಾರಣಕ್ಕೆ, ಇ.ಡಿ. ಅಧಿಕಾರಿಗಳು ವೀರೇಂದ್ರ ಪಪ್ಪಿ ಅವರನ್ನು ಆಗಸ್ಟ್ 23 ರಂದು ಗ್ಯಾಂಗ್ಟಕ್‌ನಲ್ಲಿ ಬಂಧಿಸಿ, ಸಿಕ್ಕಿಂನ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಬೆಂಗಳೂರಿನ ನ್ಯಾಯಾಲಯಕ್ಕೆ ಕರೆತರಲು ಇ.ಡಿ.ಗೆ ಅನುಮತಿ ದೊರೆತಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

Source link

Leave a Reply

Your email address will not be published. Required fields are marked *