
ಹಾಲಿನ ಜೊತೆಗೆ ನಂದಿನಿ ಬ್ರ್ಯಾಂಡ್ ತನ್ನ ಸಿಹಿತಿಂಡಿಗಳ ಮೂಲಕವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಪ್ರಸ್ತುತ ದುಬೈ, ಕತಾರ್ ಮತ್ತು ಅಮೆರಿಕಾದಲ್ಲಿ ನಂದಿನಿ ಸಿಹಿತಿಂಡಿಗಳು ಗ್ರಾಹಕರ ಮೆಚ್ಚುಗೆ ಗಳಿಸುತ್ತಿವೆ. ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾ, ಮಲೇಷ್ಯಾ, ನೆದರ್ಲ್ಯಾಂಡ್ಸ್, ಸ್ಪೇನ್, ಪೋಲೆಂಡ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಕನಿಷ್ಠ ಹತ್ತುಕ್ಕೂ ಹೆಚ್ಚು ದೇಶಗಳಲ್ಲಿ ನಂದಿನಿ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಕೆಎಂಎಫ್ ಮುಂದಿಟ್ಟುಕೊಂಡಿದೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಮ್ಮ ಹೆಮ್ಮೆಯ ನಂದಿನಿ ಜಾಗತಿಕ ಮಟ್ಟದಲ್ಲಿ ರಾರಾಜಿಸುತ್ತಿದೆ.
ಕೆಎಂಎಫ್ ನಂದಿನಿ ಬ್ರ್ಯಾಂಡ್ ಅನ್ನು ವಿದೇಶಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದ್ದು, ಹಾಲು ಆಧಾರಿತ ಸಿಹಿತಿಂಡಿಗಳನ್ನು ಕನಿಷ್ಠ 10 ದೇಶಗಳಿಗೆ ರಫ್ತು ಮಾಡುವ ಗುರಿ ಹೊಂದಿದೆ. ಪ್ರಸ್ತುತ, ನಂದಿನಿ ಸಿಹಿತಿಂಡಿಗಳು ದುಬೈ, ಕತಾರ್ ಮತ್ತು… pic.twitter.com/oBNOk9aA2M
— IYC Karnataka (@IYCKarnataka) September 3, 2025