Headlines

ಹೊರ ಜಗತ್ತಿನಲ್ಲಿ ಕರ್ನಾಟಕದ ಹೆಮ್ಮೆ ನಂದಿನಿಗೆ ಎಲ್ಲಿಲ್ಲದ ಬೇಡಿಕೆ, ಗಲ್ಫ್ ಮಾತ್ರವಲ್ಲ ಅಮೆರಿಕಾಕ್ಕೂ ರಫ್ತು!

ಹೊರ ಜಗತ್ತಿನಲ್ಲಿ ಕರ್ನಾಟಕದ ಹೆಮ್ಮೆ ನಂದಿನಿಗೆ ಎಲ್ಲಿಲ್ಲದ ಬೇಡಿಕೆ, ಗಲ್ಫ್ ಮಾತ್ರವಲ್ಲ  ಅಮೆರಿಕಾಕ್ಕೂ ರಫ್ತು!

ಹೊರ ಜಗತ್ತಿನಲ್ಲಿ ಕರ್ನಾಟಕದ ಹೆಮ್ಮೆ ನಂದಿನಿಗೆ ಎಲ್ಲಿಲ್ಲದ ಬೇಡಿಕೆ, ಗಲ್ಫ್ ಮಾತ್ರವಲ್ಲ  ಅಮೆರಿಕಾಕ್ಕೂ ರಫ್ತು!

ಹಾಲಿನ ಜೊತೆಗೆ ನಂದಿನಿ ಬ್ರ್ಯಾಂಡ್ ತನ್ನ ಸಿಹಿತಿಂಡಿಗಳ ಮೂಲಕವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಪ್ರಸ್ತುತ ದುಬೈ, ಕತಾರ್ ಮತ್ತು ಅಮೆರಿಕಾದಲ್ಲಿ ನಂದಿನಿ ಸಿಹಿತಿಂಡಿಗಳು ಗ್ರಾಹಕರ ಮೆಚ್ಚುಗೆ ಗಳಿಸುತ್ತಿವೆ. ಮುಂದಿನ ದಿನಗಳಲ್ಲಿ ಸೌದಿ ಅರೇಬಿಯಾ, ಮಲೇಷ್ಯಾ, ನೆದರ್ಲ್ಯಾಂಡ್ಸ್, ಸ್ಪೇನ್, ಪೋಲೆಂಡ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಕನಿಷ್ಠ ಹತ್ತುಕ್ಕೂ ಹೆಚ್ಚು ದೇಶಗಳಲ್ಲಿ ನಂದಿನಿ ಉತ್ಪನ್ನಗಳನ್ನು ರಫ್ತು ಮಾಡುವ ಗುರಿ ಕೆಎಂಎಫ್ ಮುಂದಿಟ್ಟುಕೊಂಡಿದೆ.

Source link

Leave a Reply

Your email address will not be published. Required fields are marked *