ಮಂಗಳೂರು, ಸೆಪ್ಟೆಂಬರ್ 10: ಮಂಗಳೂರಿನ ರಸ್ತೆ ಗುಂಡಿಗಳು (ಗುಂಡಿಗಳು) ನಾಗರಿಕರು ಹಾಗೂ ವಾಹನ ಸವಾರರ ಜೀವಕ್ಕೆ. ಗುಂಡಿಯ ಗುಂಡಿಯ ನಿರ್ಲಕ್ಷ್ಯಕ್ಕೆ ಬಲಿಯಾದ ಘಟನೆ ಇತ್ತೀಚೆಗಷ್ಟೆ. ಬೆಳಗ್ಗೆ ಕೆಲಸಕ್ಕೆಂದು ಸ್ಕೂಟರಿನಲ್ಲಿ ವೇಳೆ ಕುಳೂರು – ಕೊಟ್ಟಾರ ಮಧ್ಯದ ಗುಂಡಿಗೆ ಮಹಿಳೆಯೊಬ್ಬರು ಆಯತಪ್ಪಿ. ಈ ವೇಳೆ ಹಿಂದೆಯಿಂದ ಲಾರಿಯೊಂದು ಮಹಿಳೆಯ ಹರಿದು ಹೋಗಿ ಮೃತ. ಘಟನೆಯ ಘಟನೆಯ ಬಳಿಕ ದುರಸ್ಥಿ ಬಗ್ಗೆ ಸಾರ್ವಜನಿಕರು ಆಕ್ರೋಶ. ಹಿನ್ನಲೆಯಲ್ಲಿ ಹಿನ್ನಲೆಯಲ್ಲಿ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯದಲ್ಲಿ. ಇದೀಗ ಸ್ಥಳೀಯ ವ್ಯಕ್ತಿಯೊಬ್ಬರು ಕೆಲಸ ಎಷ್ಟು ಬೇಜವಾಬ್ದಾರಿತನದಿಂದ ಕೂಡಿದೆ ಎನ್ನುವ ಬಗ್ಗೆ ಬೆಳಕು. ಮಂಗಳೂರಿನ ರಸ್ತೆಯ ರಸ್ತೆಯ (ಮಂಗಳೂರು ಕೆಪಿಟಿ ರಸ್ತೆ) ಗುಂಡಿಗಳು ಹಾಗೆಯೇ ಇದ್ದು ಈ ವಿಡಿಯೋ ಮಾಡಿ ತರಾಟೆಗೆ. ಈ ಕುರಿತಾದ ಸದ್ಯ ವೈರಲ್.
ಸೊವ್ರಾಜ್ ಮಾಂಗ್ಲೋರ್ ಹೆಸರಿನ ಫೇಸ್ ಬುಕ್ ಶೇರ್ ಶೇರ್ ಮಾಡಲಾದ ಈ ವ್ಯಕ್ತಿಯೊಬ್ಬರು ಮಂಗಳೂರಿನ ಗುಂಡಿಗಳು ಹಾಗೆಯೇ ಇದ್ದು ಈ ಬಗ್ಗೆ ಪ್ರಶ್ನೆ ಮಾಡಿರುವುದನ್ನು. ನಿನ್ನೆಯ ಘಟನೆಯ ಬಳಿಕ ಗುಂಡಿಗಳನ್ನು ಮುಚ್ಚಿ ಹಾಕಲಾಗಿದೆ ಇದು ಒಳ್ಳೆಯ. ಈ ಈ ರಸ್ತೆ ರಾಜ್ಯಕ್ಕೆ ಸಂಬಂಧಿಸಿದ್ದು ಅಲ್ಲ ಎಂದು.
ವೈರಲ್ ಇಲ್ಲಿದೆ ನೋಡಿ
ಇದನ್ನೂ
ಇದು ರಸ್ತೆಯಾಗಿದ್ದು, ಇದು ನಿಮಗೆ. ಈ ಗುಂಡಿಗೆ ಬಿದ್ದು ಎಷ್ಟು ಸಾಯ್ಬೇಕು. ರಸ್ತೆಯ ರಸ್ತೆಯ ಗುಂಡಿಯನ್ನು ಮುಚ್ಚಿಲ್ಲ, ಇದು ನಿಮಗೆ ಅಗತ್ಯವಿಲ್ವಾ ಮುಖ್ಯ ಬಿದ್ದಿರುವ ಗುಂಡಿಗಳನ್ನು ಮಾತ್ರ ಮುಚ್ಚಲಾಗಿದೆ ಎಂದು ಭರಿತವಾಗಿ.
ಈ ಪೋಸ್ಟ್ ನ್ನು ಬಳಕೆದಾರರು ವೀಕ್ಷಿಸಿದ್ದು, ಅಧಿಕಾರಿಗಳ ಪ್ರಶ್ನೆ. ಒಬ್ಬ ಬಳಕೆದಾರ ಇದು ಬ್ರೋ, ಇಲ್ಲಿ ಸತ್ತಲ್ಲಿ ಮಾತ್ರ ಡಾಂಬರ್ ಎಂದು. ಇನ್ನೊಬ್ಬ ಬಳಕೆದಾರ ಟೋಲ್ ಮಾಡ್ತಾರಲ್ವಾ, ಅವರು ಇದಕ್ಕೆ. ಟೋಲ್ ಗೆ ಮುತ್ತಿಗೆ ನೆಲಸಮ ಮಾಡಿದ್ರೆ ಬರ್ತದೆ ಎಂದು ಕಾಮೆಂಟ್.
ಇದನ್ನೂ: ವೈರಲ್: ಮೃತ್ಯುಕೂಪವಾದ ಗುಂಡಿ; ಗುಂಡಿ ತಪ್ಪಿಸಲು ಹೋಗಿ ಬಿದ್ದ, ಮೈ ಮೇಲೆ ಹರಿದ ಲಾರಿ
ಮತ್ತೊಬ್ಬರು, ಗೌರವಾನ್ವಿತ ನಾಗರಿಕರೇ, ಪ್ರತಿದಿನ ಸಂಚಾರ ಮಾಡಬೇಕಾಗಿರುವ ರಸ್ತೆಗಳಲ್ಲಿ ಕಂಡುಬರುವ ಮನಸ್ಸಿಗೆ ತುಂಬಾ ನೋವನ್ನು. ರಸ್ತೆಗಳು ಗುಂಡಿಗಳಿಂದ ತುಂಬಿ, ಅಪಘಾತಗಳು ಹೆಚ್ಚುತ್ತಿವೆ, ಸಾಮಾನ್ಯ ಸಂಕಷ್ಟ. ಆದರೆ ನಮ್ಮ ಮತ್ತು ಶಾಸಕರು ಜನರ ಸಮಸ್ಯೆಗಳನ್ನು ಬಿಟ್ಟು, ಅಪರಾಧಿಗಳನ್ನು ಒಳಗೊಂಡು ಸಮಾಜಕ್ಕೆ ಬೇಕಿಲ್ಲದವರನ್ನು, ಪ್ರೋತ್ಸಾಹಿಸುವ ಕೆಲಸದಲ್ಲೇ. ಜನರ ಕಷ್ಟವನ್ನು, ಕೂಡಲೇ ರಸ್ತೆ ಪರಿಹಾರ ಕಲ್ಪಿಸಲು ನಮ್ಮ ಜನಪ್ರತಿನಿಧಿಗಳು ಮುಂದಾಗಬೇಕೆಂದು ನಾವು ಒತ್ತಾಯಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ