Skip to content
April 17, 2026
  • Lime Green Sarees: ಕಿಟ್ಟಿ ಪಾರ್ಟಿಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲಿರಬೇಕಾ? ಈ ಲೈಮ್ ಗ್ರೀನ್ ಸೀರೆ ಟ್ರೈ ಮಾಡಿ | Stunning Lime Green Saree Designs For Parties And Functions Gvd
  • ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ
  • ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ?
  • ನನ್ನ ಜೊತೆ ಸಿನಿಮಾಕ್ಕೆ ಬರ್ತೀಯಾ? ವಿದ್ಯಾರ್ಥಿಗೆ ಆಫರ್ ನೀಡಿದ ಶಿಕ್ಷಕಿ, ಪೋಸ್ಟ್ ವೈರಲ್ | Teacher Invites Students To Movie Post On Reddit Goes Viral

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Lime Green Sarees: ಕಿಟ್ಟಿ ಪಾರ್ಟಿಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲಿರಬೇಕಾ? ಈ ಲೈಮ್ ಗ್ರೀನ್ ಸೀರೆ ಟ್ರೈ ಮಾಡಿ | Stunning Lime Green Saree Designs For Parties And Functions Gvd

    Lime Green Sarees: ಕಿಟ್ಟಿ ಪಾರ್ಟಿಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲಿರಬೇಕಾ? ಈ ಲೈಮ್ ಗ್ರೀನ್ ಸೀರೆ ಟ್ರೈ ಮಾಡಿ | Stunning Lime Green Saree Designs For Parties And Functions Gvd

    2 minutes ago
  • ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ

    ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ

    5 minutes ago
  • ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ?

    ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ?

    6 minutes ago
  • ನನ್ನ ಜೊತೆ ಸಿನಿಮಾಕ್ಕೆ ಬರ್ತೀಯಾ? ವಿದ್ಯಾರ್ಥಿಗೆ ಆಫರ್ ನೀಡಿದ ಶಿಕ್ಷಕಿ, ಪೋಸ್ಟ್ ವೈರಲ್ | Teacher Invites Students To Movie Post On Reddit Goes Viral

    ನನ್ನ ಜೊತೆ ಸಿನಿಮಾಕ್ಕೆ ಬರ್ತೀಯಾ? ವಿದ್ಯಾರ್ಥಿಗೆ ಆಫರ್ ನೀಡಿದ ಶಿಕ್ಷಕಿ, ಪೋಸ್ಟ್ ವೈರಲ್ | Teacher Invites Students To Movie Post On Reddit Goes Viral

    7 minutes ago
  • Vinay Kulkarni ಶಿಕ್ಷೆ ಹಿಂದಿದೆ ಬಿಜೆಪಿ ‘ಒಳಸಂಚು’: ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ | Dk Shivakumar Reaction On Vinay Kulkarni Life Imprisonment Bjp Conspiracy Allegation Sat

    Vinay Kulkarni ಶಿಕ್ಷೆ ಹಿಂದಿದೆ ಬಿಜೆಪಿ ‘ಒಳಸಂಚು’: ನನಗೂ ಹೀಗೆಯೇ ಕಿರುಕುಳ ಕೊಟ್ಟಿದ್ದರು! ಡಿಕೆಶಿ ಸ್ಫೋಟಕ ಹೇಳಿಕೆ | Dk Shivakumar Reaction On Vinay Kulkarni Life Imprisonment Bjp Conspiracy Allegation Sat

    9 minutes ago
  • ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು | Actress Umashree Praising Cm Siddaramaiah And His Behaviour Suc

    ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು | Actress Umashree Praising Cm Siddaramaiah And His Behaviour Suc

    11 minutes ago
  • Home
  • ಈಗ ಕನ್ನಡ
  • ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ? | India S First Private Gold Mine To Start Operations Soon In Andhra Pradesh Mrq
  • ಈಗ ಕನ್ನಡ

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ? | India S First Private Gold Mine To Start Operations Soon In Andhra Pradesh Mrq

anil7 months ago01 mins
ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲಿಯೇ ಅರಂಭ: ಎಲ್ಲಿದೆ ಈ ನಿಗೂಢ ನಿಧಿ? ಎಷ್ಟಿದೆ ಬಂಗಾರ? | India S First Private Gold Mine To Start Operations Soon In Andhra Pradesh Mrq

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (DGML) ನೇತೃತ್ವದ ಈ ಯೋಜನೆಯು, ದೇಶದ ಚಿನ್ನದ ಆಮದನ್ನು ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.

2 Min read

Published : Sep 21 2025, 04:10 PM IST

16

ಖಾಸಗಿ ಚಿನ್ನದ ಗಣಿ

Image Credit : AI Generated Photos

ಖಾಸಗಿ ಚಿನ್ನದ ಗಣಿ

ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಶೀಘ್ರದಲ್ಲಿಯೇ ಪೂರ್ಣ ಪ್ರಮಾಣದ ಖಾಸಗಿ ಗಣಿಗಾರಿಕೆ ಪೂರ್ಣ ಪ್ರಮಾಣದ ಚಿನ್ನವನ್ನು ಉತ್ಪಾದನೆಯಾಗುವ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದ್ದು, ಇಲ್ಲಿಯ ವಹಿವಾಟು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

26

1 ಸಾವಿರ ಟನ್ ಚಿನ್ನ ಆಮದು

Image Credit : AI Generated Photos

1 ಸಾವಿರ ಟನ್ ಚಿನ್ನ ಆಮದು

ಈ ಖಾಸಗಿ ಚಿನ್ನದ ಗಣಿಗಾರಿಕೆಯಿಂದ ಹಲವು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈ ಸುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಏರಿಕೆಯಾಗಲಿವೆ. ಪ್ರಸ್ತುತ ಭಾರತ ಪ್ರತಿ ವರ್ಷ ಸುಮಾರು 1 ಸಾವಿರ ಟನ್ ಚಿನ್ನವನ್ನು ಆಮದು ಮಾಡಿಕೊಳ್ಳಲಿದೆ. ಕಚ್ಚಾ ತೈಲದ ಬಳಿಕ ಭಾರತ ಆಮದು ಮಾಡಿಕೊಳ್ಳುವ ವಸ್ತು ಚಿನ್ನವಾಗಿದೆ.

36

ಎಲ್ಲಿದೆ ಭಾರತದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ?

Image Credit : AI meta

ಎಲ್ಲಿದೆ ಭಾರತದ ಮೊದಲ ಖಾಸಗಿ ಚಿನ್ನದ ಗಣಿಗಾರಿಕೆ?

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತುಗ್ಗಲಿ ಮಂಡಲದ ಜೊನ್ನಗಿರಿ, ಎರ್ರಗುಡಿ ಮತ್ತು ಪಗದಿರಾಯ್ ಗ್ರಾಮಗಳ ಬಳಿ ಚಿನ್ನದ ಗಣಿಗಾರಿಕೆ ನಡೆಯಲಿದೆ. ಈ ಗಣಿಗಾರಿಕೆಯ ಡೆವಲಪರ್ ಆಗಿರುವ ಜಿಯೋಮೈಸೋರ್ ಸರ್ವೀಸಸ್ ಇಂಡಿಯಾ ಲಿಮಿಟೆಡ್‌ನಲ್ಲಿ ಚಿನ್ನದ ಪರಿಶೋಧನಾ ಕಂಪನಿಯಾದ ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (ಡಿಜಿಎಂಎಲ್) ಪಾಲನ್ನು ಹೊಂದಿದೆ. ಗುರುವಾರ ಡಿಜಿಎಂಎಲ್ ಷೇರು 9.95% ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಷೇರು ಸುಮಾರು 12% ರಷ್ಟು ಕುಸಿದಿತ್ತು.

46

ಡಿಜಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ಹೇಳಿಕೆ

Image Credit : AI Generated Photos

ಡಿಜಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ಹೇಳಿಕೆ

ಜೊನ್ನಗಿರಿಯ ಚಿನ್ನದ ಗಣಿಗಾರಿಕೆಗೆ ಜೂನ್ ಮತ್ತು ಜುಲೈನಲ್ಲಿ ಪರಿಸರ ಇಲಾಖೆಗಳಿಂದ ಅನುಮತಿ ದೊರೆತಿದೆ. ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳಿಂದಲೂ ಅನುಮತಿ ಸಿಗಲಿದೆ. ಯೋಜನೆಯ ಸ್ಥಿರೀಕರಣ, ಸ್ಥಾವರ ತಂತ್ರಜ್ಞಾನದ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲಿಯೇ ಗಣಿಗಾರಿಕೆ ಆರಂಭವಾಗಲಿದೆ ಎಂದು 2025ರ ಸಿಐಐ ಇಂಡಿಯಾ ಮೈನಿಂಗ್ ಶೃಂಗಸಭೆಯಲ್ಲಿ ಡಿಜಿಎಂಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹನುಮ ಪ್ರಸಾದ್ ಹೇಳಿದ್ದಾರೆ.

56

ಮೊದಲ ಹಂತದಲ್ಲಿ 750 ಕೆಜಿ ಚಿನ್ನ  ಉತ್ಪಾದನೆ

Image Credit : AI Generated Photos

ಮೊದಲ ಹಂತದಲ್ಲಿ 750 ಕೆಜಿ ಚಿನ್ನ ಉತ್ಪಾದನೆ

66

 ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್

Image Credit : AI Generated Photos

ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್

© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯೊಂದಿಗೆ ಮುಕಳೆಪ್ಪ ಮದ್ವೆ: ಈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ
Next: Video cause crash ಯುವತಿಯ ಅಶ್ಲೀಲ ವಿಡಿಯೋ ನೋಡಿ ನಿಯಂತ್ರಣ ತಪ್ಪಿದ ಟ್ರಕ್, ಭೀಕರ ಅಪಘಾತದಲ್ಲಿ ಓರ್ವ ಸಾವು | Uk Driver Jailed For 10 Years After Watching Video While Driving Causing Crash

Leave a Reply Cancel reply

Your email address will not be published. Required fields are marked *

Related News

Lime Green Sarees: ಕಿಟ್ಟಿ ಪಾರ್ಟಿಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲಿರಬೇಕಾ? ಈ ಲೈಮ್ ಗ್ರೀನ್ ಸೀರೆ ಟ್ರೈ ಮಾಡಿ | Stunning Lime Green Saree Designs For Parties And Functions Gvd

Lime Green Sarees: ಕಿಟ್ಟಿ ಪಾರ್ಟಿಯಲ್ಲಿ ಎಲ್ಲರ ಕಣ್ಣು ನಿಮ್ಮ ಮೇಲಿರಬೇಕಾ? ಈ ಲೈಮ್ ಗ್ರೀನ್ ಸೀರೆ ಟ್ರೈ ಮಾಡಿ | Stunning Lime Green Saree Designs For Parties And Functions Gvd

anil2 minutes ago 0
ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ

ಅಪ್ಪನ ಜೊತೆಗಿನ ಬಾಲ್ಯದ ಮಧುರ ನೆನಪುಗಳನ್ನು ಬಿಚ್ಚಿಟ್ಟ ಸುದೀಪ್ ಪುತ್ರಿ ಸಾನ್ವಿ

anil5 minutes ago 0
ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ?

ಅಜಿತ್ ಜೊತೆ ನಯನತಾರಾ ಪತಿಯ ‘ಕೆಜಿಎಫ್’ ಮಾದರಿ ಸಿನಿಮಾ ನಿಂತುಹೋಗಿದ್ದೇಕೆ?

anil6 minutes ago 0
ನನ್ನ ಜೊತೆ ಸಿನಿಮಾಕ್ಕೆ ಬರ್ತೀಯಾ? ವಿದ್ಯಾರ್ಥಿಗೆ ಆಫರ್ ನೀಡಿದ ಶಿಕ್ಷಕಿ, ಪೋಸ್ಟ್ ವೈರಲ್ | Teacher Invites Students To Movie Post On Reddit Goes Viral

ನನ್ನ ಜೊತೆ ಸಿನಿಮಾಕ್ಕೆ ಬರ್ತೀಯಾ? ವಿದ್ಯಾರ್ಥಿಗೆ ಆಫರ್ ನೀಡಿದ ಶಿಕ್ಷಕಿ, ಪೋಸ್ಟ್ ವೈರಲ್ | Teacher Invites Students To Movie Post On Reddit Goes Viral

anil7 minutes ago 0
all rights reserved kannadaprajavani.in@2025 Powered By BlazeThemes.