ಅಭಿಷೇಕ್ ಶರ್ಮಾ ಆರ್ಭಟ… ಮತ್ತೊಂದು ವಿಶ್ವ ದಾಖಲೆ ನಿರ್ಮಾಣ

ಅಭಿಷೇಕ್ ಶರ್ಮಾ ಆರ್ಭಟ… ಮತ್ತೊಂದು ವಿಶ್ವ ದಾಖಲೆ ನಿರ್ಮಾಣ


ಚುಟುಕು ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ (ಅಭಿಷೇಕ್ ಶರ್ಮಾ) ಆಟ ಮುಂದುವರೆದಿದೆ. ಅದು ಕೂಡ ಸಿಡಿಲಬ್ಬರದೊಂದಿಗೆ. ಹೀಗೆ ಅಬ್ಬರಿಸುವ ಮೂಲಕ ಅಭಿಷೇಕ್ ಶರ್ಮಾ ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ನೂರಕ್ಕೂ ಅಧಿಕ ಸಿಕ್ಸ್ ಸಿಡಿಸಿದ್ದಾರೆ. ಇದರಲ್ಲಿ 50ಕ್ಕಿಂತ ಹೆಚ್ಚು ಸಿಕ್ಸ್ ಮೂಡಿಬಂದಿರುವುದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎಂಬುದು ವಿಶೇಷ.



Source link

Leave a Reply

Your email address will not be published. Required fields are marked *