ಬೆಂಗಳೂರು, ಸೆಪ್ಟೆಂಬರ್ 01: ಮಾಯಾನಗರಿ ಬೆಂಗಳೂರು ((ಬಂಗಾಣರ ಬೆಂಗ) ಹೆಸರು ಹೇಳಿದ ಕೂಡಲೇ ಎಲ್ಲರ ಕಿವಿ. ಬೆಂಗಳೂರು ಹಾಗೆ, ಯಾರೇ ಇಲ್ಲಿಗೆ ಬಂದರೂ ಅವರನ್ನು ಅಪ್ಪಿ. ಅಭಿವೃದ್ಧಿ ಹೊಂದುತ್ತಾ ದೂರದ ಬರುವ ಅದೆಷ್ಟೋ ಜನರಿಗೆ ಕೆಲಸ, ಬದುಕಿಗೆ. ವರ್ಷಗಳು ಉರುಳಿದ್ದಂತೆ ಮಾಯಾನಗರಿ ಸಾಕಷ್ಟು. ಬೆಂಗಳೂರಿನ ಮಹಿಳೆಯೊಬ್ಬರು 1983 ರ ಅಂದರೆ 42 ವರ್ಷಗಳಷ್ಟು ಹಳೆಯ ಬೆಂಗಳೂರಿನ ಮ್ಯಾಪ್ (ಬೆಂಗಳೂರು ನಕ್ಷೆ). ಈ ಈ ಮ್ಯಾಪ್‌ನಲ್ಲಿ ಲೇಔಟ್ ಹಾಗೂ ಇಂದಿರಾನಗರ ಇರಲೇ. ಬೆಂಗಳೂರು ನಗರದ ಜಯನಗರ.
42 ವರ್ಷಗಳ ಬೆಂಗಳೂರು ಮ್ಯಾಪ್
ಇದನ್ನೂ
Dravishajatoch ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಈ ಪೋಸ್ಟ್‌ನಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು. ನಾವು 1983 ರ ಬೆಂಗಳೂರಿನ ಮ್ಯಾಪ್‌ನ್ನು. ಆ ಸಮಯದಲ್ಲಿ ಹೆಚ್‌ಎಸ್‌ಆರ್ ಇಂದಿರಾನಗರವು ಇರಲಿಲ್ಲ. ಜಯನಗರವು ಕೇಂದ್ರವಾಗಿದ್ದು, ಈ ನಕ್ಷೆಯಲ್ಲಿ ನಮ್ಮ ನೆಚ್ಚಿನ ಹುಡುಕುವತ್ತ. ಹಾಗೂ ಅವು ಅಂದು ಎಂದು ಎಂದಿದ್ದಾರೆ. ಈ ಪೋಸ್ಟ್‌ನಲ್ಲಿ 1983 ರ ಬೆಂಗಳೂರಿನ ಮ್ಯಾಪ್‌ನ್ನು.
ವೈರಲ್ ಇಲ್ಲಿದೆ ನೋಡಿ
ನಾವು ಸಂಗ್ರಾಹಕರಿಂದ ಬೆಂಗಳೂರಿನ ನಕ್ಷೆಯನ್ನು (1983 ಆವೃತ್ತಿ) ಖರೀದಿಸಿದ್ದೇವೆ. (42 ವರ್ಷ)
ಮತ್ತು ಅದು ತಿರುಗುತ್ತದೆ, ಎಚ್ಎಸ್ಆರ್ ಮತ್ತು ಇಂದಿರಾನಗರ ಅಸ್ತಿತ್ವದಲ್ಲಿಲ್ಲ. ಜಯನಗರ ನಗರದ ಬಹುತೇಕ ಕೇಂದ್ರವಾಗಿದೆ.
ಈಗ, ನಕ್ಷೆಯಲ್ಲಿ ನಮ್ಮ FAV ಸ್ಥಳಗಳನ್ನು ಹುಡುಕುವಲ್ಲಿ ಮತ್ತು ಅವು ಅಸ್ತಿತ್ವದಲ್ಲಿದೆಯೇ ಎಂದು ನೋಡಿ ನಂತರ XD pic.twitter.com/nbwlapcelj
– ದ್ರಾವಿಷಾ (radravishakatoch) ಆಗಸ್ಟ್ 30, 2025
ಈ ಪೋಸ್ಟ್ ಹಂಚಿಕೊಂಡ ಮಹಿಳೆಯೇ ಕಾಮೆಂಟ್ ಮಾಡಿದ್ದು, ಈ ಮ್ಯಾಪ್ ದಕ್ಷಿಣ ಮಾತ್ರ. ಇದು ಇಡೀ ಒಳಗೊಂಡಿದೆ. ಎಂಜಿ, ಶಿವಾಜಿನಗರ, ಹಲಸೂರು ಸೇರಿದಂತೆ ಪ್ರಸಿದ್ಧ ಸ್ಥಳಗಳನ್ನು ಇಲ್ಲಿ. ವೈಟ್, ಹೆಬ್ಬಾಳ, ಯಲಹಂಕ, ತುಮಕೂರು ರಸ್ತೆ ಹಾಗೂ ವಿಸ್ತರಿಸಿದೆ ಎಂದು. 1983 ರ ವೇಳೆ ದಕ್ಷಿಣ ಹೆಚ್ಚು ಅಭಿವೃದ್ಧಿ ಹೊಂದಿದ್ದಂತೆ ಕಂಡು. ಜಯನಗರ, ಬನಶಂಕರಿ, ಹಾಗೂ ಜೆಪಿ ಯೋಜಿತ ವಿನ್ಯಾಸಗಳು. ಉತ್ತರದ ಉತ್ತರದ ಭಾಗಗಳು ಅರೆ ಗ್ರಾಮೀಣವಾಗಿದ್ದವು ಎಂದು.
ಇದನ್ನೂ:ವೀಡಿಯೊ: ಟೆಕ್ನಾಲಜಿ ಎಫೆಕ್ಟ್; ಬೆಂಗಳೂರಿನ ಸ್ಕೂಟಿ ಸವಾರನ ಮೇಲೆ ಡಿಜಿಟಲ್ ಸೈನ್ ಬೋರ್ಡ್‌ನ ಆಕರ್ಷಕ
ಆಗಸ್ಟ್ 30 ರಂದು ಶೇರ್ ಈ ಪೋಸ್ಟ್ ಲಕ್ಷಕ್ಕೂ ಲಕ್ಷಕ್ಕೂ ಅಧಿಕ ವೀಕ್ಷಣೆ, ಬಳಕೆದಾರರೊಬ್ಬರು, ಇಂದಿಗೂ ನನ್ನ 84 ವರ್ಷದ ನೆರೆಹೊರೆಯವರಿಗೆ ಕೋರಮಂಗಲದಲ್ಲಿ ಯಾರನ್ನಾದರೂ ಮಾಡುತ್ತಿದ್ದೇನೆ ಎಂದು, ಅವರು ಕೋರಮಂಗಲಕ್ಕೆ ಯಾರು ಯಾರು ಹೋಗುತ್ತಾರೆ ಮುಖಭಾವದಿಂದ ನನ್ನನ್ನು ನೋಡುತ್ತಾರೆ ನೋಡುತ್ತಾರೆ ಎಂದಿದ್ದಾರೆ. ಮತ್ತೊಬ್ಬರು ಮನೆ ಉಲ್ಲೇಖಿಸಬೇಕಾದ ನಕ್ಷೆ. ಅಲ್ಲಿ ಸರೋವರವಿದ್ದರೆ, ಆ ಜಾಗವನ್ನು ಖರೀದಿಸಬೇಡಿ ಕಾಮೆಂಟ್. ಈ ತುಂಬಾ. ಸಾಧ್ಯವಾದರೆ ದಯವಿಟ್ಟು ಇದರ ರೆಸಲ್ಯೂಷನ್ ಮಾಡಿ ಅಪ್ಲೋಡ್ ಮಾಡಬಹುದೇ ಎಂದು ಇನ್ನೊಬ್ಬ ಬಳಕೆದಾರರು.
ಇನ್ನಷ್ಟು ವೈರಲ್ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ