ಮಂಡ್ಯ, ಸೆಪ್ಟೆಂಬರ್ 01: ಐದು ದಿನದಿಂದ ಗಣಪನಿಗೆ ಪುನಸ್ಕಾರ, ನಿನ್ನೆ ಸಂಭ್ರಮದಿಂದ ಗಣೇಶ ಮೂರ್ತಿಗಳ ಮೂರ್ತಿಗಳ (ಗಣೇಶ ವಿಸರ್ಜನ್) . ಈ ಸಂಭ್ರಮದ ವೇಳೆ ಕಹಿ ಸಂಭವಿಸಿವೆ. ರಾಜ್ಯದಲ್ಲಿ ಗಣಪತಿ ವಿಸರ್ಜನಾ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಇಬ್ಬರು ವ್ಯಕ್ತಿಗಳು (ಹೃದಯಾಘಾತ) ಎರಡು ಎರಡು ಪ್ರತ್ಯೇಕ ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ.
ಡ್ಯಾನ್ಸ್ ವ್ಯಕ್ತಿಗೆ ಹೃದಯಾಘಾತ
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಜೊತ್ತನಪುರ ಗ್ರಾಮದಲ್ಲಿ ಗಣಪತಿ ಗಣಪತಿ ಮೆರವಣಿಗೆ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಘಟನೆ. ಮಂಜುನಾಥ್ ವ್ಯಕ್ತಿ. ಕೆ.ಆರ್.ಪೇಟೆ ಪೊಲೀಸ್ ವ್ಯಾಪ್ತಿಯಲ್ಲಿ ನಿನ್ನೆ ಘಟನೆ.
ಇದನ್ನೂ: . 27 ರಿಂದ ಕೆರೆಗಳಲ್ಲಿ ವಿಸರ್ಜನೆಯಾದ ಗಣೇಶ ಮೂರ್ತಿಗಳ ಸಂಖ್ಯೆ ಎಷ್ಟು ಗೊತ್ತಾ?
ಇದನ್ನೂ
ಗ್ರಾಮದಲ್ಲಿ ಗಣೇಶ ಮೆರವಣಿಗೆ. ವೇಳೆ ವೇಳೆ ಯುವಕರ ಡಿಜೆ ಹಾಡಿಗೆ ಮಂಜುನಾಥ್ ಹೆಜ್ಜೆ. ಆದರೆ ಹಠಾತ್ ಹೃದಯಾಘಾತದಿಂದ ಬಿದ್ದು ಮೃತಪಟ್ಟಿದ್ದಾರೆ. ಅವರ ಅವರ ಕೊನೆಯ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆ.
ನಾಗವಲ್ಲಿ ಡ್ಯಾನ್ಸ್: ಹೃದಯಾಘಾತದಿಂದ ವ್ಯಕ್ತಿ ಸಾವು
ಇದೇ ರೀತಿಯಾಗಿ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ಬೋದಗೂರು ಗ್ರಾಮದಲ್ಲಿ ಕೂಡ ನಿನ್ನೆ ರಾತ್ರಿ ಘಟನೆ. ವಿಸರ್ಜನೆ ವಿಸರ್ಜನೆ ವೇಳೆ ಹಾಡಿಗೆ ಮಾಡುತ್ತಿದ್ದ ವೇಳೆ ವ್ಯಕ್ತಿಗೆ ಹೃದಯಾಘಾತ ಉಂಟಾಗಿ. ಲಕ್ಷ್ಮಿಪತಿ (40) ಮೃತ.
ಗಣೇಶ ವಿಸರ್ಜನೆ ಗ್ರಾಮಸ್ಥರು ಡ್ಯಾನ್ಸ್. ಲಕ್ಷ್ಮಿಪತಿ ಕೂಡ ಡ್ಯಾನ್ಸ್, ಹಠಾತ್ ಸಂಭವಿಸಿದ್ದು, ಕುಸಿದು ಬಿದ್ದು. ಲಕ್ಷ್ಮಿಪತಿ ಗ್ರಾಮದಲ್ಲಿ ಮಾಡಿಕೊಂಡು ಜೀವನ. ಹೆಂಡತಿ ಮತ್ತು ಮಕ್ಕಳನ್ನು.
ಗಣೇಶ ಮೆರವಣಿಗೆ ವೇಳೆ ಬಿದ್ದು ವ್ಯಕ್ತಿ ಸಾವು
ಮೆರವಣಿಗೆ ಮೆರವಣಿಗೆ ಟ್ರ್ಯಾಕ್ಟರ್ನಿಂದ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಗ್ರಾಮದಲ್ಲಿ. ಆಟೋ ರಾಜು (34) ಮೃತ. ಗ್ರಾಮದಲ್ಲಿ ಗಣಪತಿ ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ.
ಇದನ್ನೂ: ಪಟಾಕಿ ಸಿಡಿದು ಸಾವು ಕೇಸ್: ಆಯೋಜಕರ ವಿರುದ್ಧ, ಪಟಾಕಿ ಬಳಕೆ ನಿಷೇಧ
ಮನೆ ಮನೆ ಬಳಿ ಗಣಪನಿಗೆ ಪೂಜೆ ಸಲ್ಲಿಸಲು ಟ್ರ್ಯಾಕ್ಟರ್. ಪೂಜೆ ಸಲ್ಲಿಸುತ್ತಾ ಕೆಳಗೆ. ರಾಜುನನ್ನ ರಾಜುನನ್ನ ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯೆ.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – 10:38 ಎಎಮ್, ಸೋಮ, 1 ಸೆಪ್ಟೆಂಬರ್ 25