ಬಿಗ್ಬಾಸ್ (ಬಿಗ್ ಬಾಸ್) ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಮತ್ತು ಚೈತ್ರಾ ಮನೆ ಮಂದಿಗೆ ಟಫ್ ಫೈಟ್ ಕೊಡುತ್ತಿದ್ದಾರೆ. ಅದರಲ್ಲೂ ರಜತ್ ತಮ್ಮ ರೌಡಿ ರೀತಿಯ ವರ್ತನೆಯಿಂದ ಕಳೆದ ಸೀಸನ್ ನಲ್ಲಿ ಗಮನ ಸೆಳೆದಿದ್ದರು. ಈ ಸೀಸನ್ ನಲ್ಲೂ ಮುಂದುವರಿದಿದೆ. ಅಶ್ವಿನಿ ಅವರ ವಿರುದ್ಧ ಕಳೆದ ವಾರ ಸಾಕಷ್ಟು ಮಾತನಾಡಿದ್ದರು. ಇದೀಗ ಶನಿವಾರ, ಸುದೀಪ್ ಎದುರು, ರಜತ್, ಅಶ್ವಿನಿ ವಿರುದ್ಧ ದೂರುಗಳು ಹೇಳಿದಾಗ ತಾಳ್ಮೆ ಕಳೆದುಕೊಂಡ ಅಶ್ವಿನಿ, ರಜತ್ ಗೆ ನಿಂದಿಸಿಲ್ಲ, ಸುದೀಪ್ ಎದುರು ರಜತ್ ಸವಾಲು ಎಸೆದಿದ್ದಾರೆ. ಅಶ್ವಿನಿ ಹೇಳಿದ್ದೇನು? ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ