ಸತತ ಎರಡು ದಿನಗಳ ಬಳಿಕ ಮತ್ತೆ ಕುಸಿದ ಚಿನ್ನದ ಬೆಲೆ! ಬೆಳ್ಳಿ ಬೆಲೆಯಲ್ಲೂ ಮಹಾ ಕುಸಿತ! ಇಳಿಕೆ ಕಾರಣ ಏನು? | Gold Prices Fall Sharply On February 5 Silver Rates Also Drop Kvn

ಇನ್ನು ಬೆಳ್ಳಿ ಬೆಲೆಯಲ್ಲೂ ಮಹಾ ಕುಸಿತ ಕಂಡಿದೆ. ಪ್ರತಿ ಕೆಜಿ ಬೆಳ್ಳಿಗೆ 20 ಸಾವಿರ ರುಪಾಯಿ ಕುಸಿತ ಕಂಡಿದೆ. ಬುಧವಾರ ಪ್ರತಿ ಕೆಜಿ ಚಿನ್ನದ ಬೆಲೆ 3,20,000 ರುಪಾಯಿಗಳಾಗಿತ್ತು. ಆದರೆ ಇದೀಗ ಗುರುವಾರ ಚಿನ್ನದ ಬೆಲೆ 3,00,000 ರುಪಾಯಿಗಳಾಗಿವೆ. ಇಂದು ಕೂಡಾ ಚಿನ್ನ ಬೆಳ್ಳಿ ದರದಲ್ಲಿ ಕುಸಿತ ಕಾಣುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Source link

Leave a Reply

Your email address will not be published. Required fields are marked *