
ಹಿಪ್ ಚೈನ್ ಅಂದ್ರೆ ಸೊಂಟದ ಪಟ್ಟಿಯ ಟ್ರೆಂಡ್ ಮತ್ತೆ ಬಂದಿದೆ. ಈಗಿನ Gen Z ಹುಡುಗಿಯರು ಜೀನ್ಸ್ ಅಥವಾ ಸ್ಕರ್ಟ್‌ಗಳ ಮೇಲೆ ಇದನ್ನು ಧರಿಸಲು ಇಷ್ಟಪಡುತ್ತಿದ್ದಾರೆ. ಇಲ್ಲಿ ನಾವು ಗೋಲ್ಡ್ ಪ್ಲೇಟಿಂಗ್‌ನಲ್ಲಿರುವ ಕೆಲವು ಲೇಟೆಸ್ಟ್ ಹಿಪ್ ಚೈನ್ ಡಿಸೈನ್‌ಗಳನ್ನು ತೋರಿಸುತ್ತಿದ್ದೇವೆ, ನೀವೂ ಟ್ರೈ ಮಾಡಬಹುದು.
Source link
ಸಣ್ಣ ಸೊಂಟಕ್ಕೆ ಗೋಲ್ಡ್ ಪ್ಲೇಟೆಡ್ ಹಿಪ್ ಚೈನ್, ಈ 7 ಡಿಸೈನ್‌ಗಳಲ್ಲಿ ನೀವೂ ಮಿಂಚಿ!