ಬೆಂಗಳೂರು, ಅಕ್ಟೋಬರ್ 09: ಬೆಟ್ಟಿಂಗ್ ಪ್ರಕರಣದಲ್ಲಿ (ಬೆಟ್ಟಿಂಗ್ ರಾಕೆಟ್ ಪ್ರಕರಣ) ಚಿತ್ರದುರ್ಗ ಕ್ಷೇತ್ರದ ಶಾಸಕ ವೀರೇಂದ್ರ ಪಪ್ಪಿಯನ್ನ (ವೀರೇಂದ್ರ ಪಪ್ಪಿ) ಈಗಾಗಲೇ. ಸದ್ಯ ಪ್ರಕರಣಕ್ಕೆ ಮತ್ತೆ 50 ಕೋಟಿ. ಮೌಲ್ಯದ 44 ಕೆಜಿ ಚಿನ್ನವನ್ನು ನಿರ್ದೇಶನಾಲಯ ಅಧಿಕಾರಿಗಳು ಸೀಜ್. ಮೂಲಕ ಮೂಲಕ ಈವರೆಗೆ 150 ಕೋಟಿಗೂ ಮೌಲ್ಯದ ಮೌಲ್ಯದ ಜಪ್ತಿ.
50 ರೂ. ಮೌಲ್ಯದ 44 ಕೆಜಿ ಚಿನ್ನ
ಆನ್ಲೈನ್ ಆನ್ಲೈನ್ ಗೇಮ್ ಸಂಬಂಧಿಸಿದಂತೆ ನಿರ್ದೇಶನಾಲಯದ ಅಧಿಕಾರಿಗಳು ಇಂದು ಹಲವೆಡೆ ಶೋಧ. ಜಿಲ್ಲೆಯ ಜಿಲ್ಲೆಯ ಚಳ್ಳಕೆರೆ 2 ಲಾಕರ್ನಲ್ಲಿದ್ದ 50 ಕೋಟಿ. ಮೌಲ್ಯದ 44 ಕೆಜಿ ಜಪ್ತಿ.
ಇದನ್ನೂ: ಕಾಂಗ್ರೆಸ್ ಶಾಸಕ ವೀರೇಂದ್ರ ಇಡಿ ಮತ್ತೊಂದು ಶಾಕ್: ಅಕೌಂಟ್ಗಳಲ್ಲಿದ್ದ 55 ಕೋಟಿ. ಜಪ್ತಿ
ಆನ್ಲೈನ್ ಆನ್ಲೈನ್ ಆ್ಯಪ್ ಮತ್ತು ಅಕ್ರಮ ಹಣ ವರ್ಗಾವಣೆ ಸಂಶಯದಡಿ ವೀರೇಂದ್ರ ಪಪ್ಪಿ ಮೇಲೆ ಇಡಿ ದಾಳಿ. ಸುಮಾರು 30 ಕಡೆ ನಡೆದ ದಾಳಿಯಲ್ಲಿ 12 ಕೋಟಿ ರೂ, 6 ಕೋಟಿ ರೂ ಮೌಲ್ಯದ, ವಿದೇಶಿ ಕರೆನ್ಸಿ ಸೇರಿದಂತೆ ಮೌಲ್ಯದ ಆಸ್ತಿ.
ಇದನ್ನೂ: ಕಾಂಗ್ರೆಸ್ ಶಾಸಕ ಪಪ್ಪಿ ಬಂಧನ: ಇಡಿ ಅಧಿಕಾರಿಗಳಿಗೆ ತರಾಟೆ, ಇಲ್ಲಿದೆ ವಾದ ಪ್ರತಿವಾದ
ಸಿಕ್ಕಿಂನ ಗ್ಯಾಂಗ್ಟಕ್ನಲ್ಲಿದ್ದ ಪಪ್ಪಿಯನ್ನ ಇಡಿ ಅಧಿಕಾರಿಗಳ ಬಂಧಿಸಿ ಬಂಧಿಸಿ, ತಡರಾತ್ರಿ ಕರೆತಂದಿದ್ದರು. ಬಳಿಕ ಕೋರಮಂಗಲದ ನಿವಾಸದ ಮುಂದೆ. ವೇಳೆ 35 ನೇ ಸಿಸಿಹೆಚ್ ನ್ಯಾಯಾಧೀಶರು 5 ದಿನಗಳ ಕಾಲ ವೀರೇಂದ್ರ ಇಡಿ ಇಡಿ ಕಸ್ಟಡಿಗೆ. ಆಗಸ್ಟ್ 28 ರವರೆಗೆ ಇಡಿಯಿಂದ ವೀರೇಂದ್ರ ವಿಚಾರಣೆ. ಆಗಸ್ಟ್ 28 ರಂದು ಪಪ್ಪಿ ವಕೀಲರು ಬೇಲ್ಗೆ ಅರ್ಜಿ.
ವರದಿ: ಪ್ರದೀಪ್,
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.