ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ನೀವು ಬುದ್ಧಿವಂತರೇ, ಹಾಗಾದ್ರೆ ಮೆದುಳು ಮತ್ತು ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಮಯ. ವೀಕ್ಷಣಾ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯ ಚಿತ್ರವನ್ನು ಪರೀಕ್ಷಿಸಲು ಹೆಚ್ಚಿನವರು ಈ ಆಪ್ಟಿಕಲ್ ಇಲ್ಯೂಷನ್ (ಆಪ್ಟಿಕಲ್ ಭ್ರಮೆ) ಚಿತ್ರಗಳತ್ತ ಹೆಚ್ಚು ಗಮನ ಹರಿಸುತ್ತಾರೆ. ಆದರೆ ಟ್ರಿಕ್ಕಿ ಒಗಟುಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಇದೀಗ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಎಷ್ಟು ಘೇಂಡಾಮೃಗಗಳಿವೆ ಎಂದು ಹೇಳಬೇಕು. 10 ಸೆಕೆಂಡುಗಳಲ್ಲಿ ಈ ಪ್ರಾಣಿಗಳನ್ನು ಗುರುತಿಸಲು
ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ
ಮೆದುಳಿಗೆ ಕೆಲಸ ನೀಡುವ ಈ ಒಗಟಿನ ಚಿತ್ರ ಟ್ರಿಕ್ಕಿಯಾಗಿದೆ. ಈ ಮೂರು ಸಾಲುಗಳಲ್ಲಿ ಘೇಂಡಾಮೃಗಗಳಿವೆ. ಆದರೆ ಇಲ್ಲಿ ನಿಮ್ಮ ಕಣ್ಣಿಗೆ ಒಂಭತ್ತು ಘೆಂಡಾಮೃಗ ಕಾಣಿಸುತ್ತದೆ. ಆದರೆ ಈ ಫೋಟೋದಲ್ಲಿ 9 ಕ್ಕೂ ಹೆಚ್ಚು ಘೆಂಡಾಮೃಗಗಳಿವೆ. ನೀವೀಗ ಈ ಚಿತ್ರದಲ್ಲಿರುವ ಒಟ್ಟು ಪ್ರಾಣಿಗಳೆಷ್ಟು ಎಂದು 10 ಸೆಕೆಂಡುಗಳಲ್ಲಿ ಹೇಳಬೇಕು. ನಿಮ್ಮ ಸಮಯ ಈಗ ಆರಂಭವಾಗುತ್ತದೆ.
ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಬಲ್ಲಿರಾ
ಘೇಂಡಾಮೃಗಗಳನ್ನು ಗುರುತಿಸಲು ಸಾಧ್ಯವಾಯಿತೇ?
ಈ ಒಗಟಿನ ಚಿತ್ರ ಬಿಡಿಸಲು ನಿಮಗೆ ಇಂತಿಷ್ಟು ಸಮಯ ನೀಡಲಾಗಿದೆ. ನೀವು ಕೊಟ್ಟಿರುವ ಸಮಯದಲ್ಲಿ ಎಷ್ಟು ಘೇಂಡಾಮೃಗಗಳಿವೆ ಎಂದು ಗುರುತಿಸಲು ಸಾಧ್ಯವಾಗಿದೆ. ಇಲ್ಯೂಷನ್ ಚಿತ್ರ ಬಿಡಿಸಿದ್ದರೆ ನಿಮ್ಮ ಕಣ್ಣುಗಳು ಚುರುಕಾಗಿವೆ ಎಂದರ್ಥ. ಒಂದು ವೇಳೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾಗದಿದ್ದರೆ ಹೆಚ್ಚು ಚಿಂತಿಸಬೇಡಿ. ಎಷ್ಟು ಪ್ರಾಣಿಗಳಿವೆ ಎಂದು ಗುರುತಿಸಲಾಗಿದೆ. ನೀವು ಎಚ್ಚರಿಕೆಯಿಂದ ನೋಡಿದರೆ, ನಿಮ್ಮ ಕಣ್ಣಿಗೆ 16 ಘೆಂಡಾಮೃಗಗಳು ಕಾಣುತ್ತವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ