Deepika Padukone ಬಲಕಿವಿ ರಹಸ್ಯ ಬಯಲು! ಈ ಕಿವಿ ಮುಚ್ಚಿಕೊಳ್ಳೋದ್ಯಾಕೆ ನಟಿ? ಮಲೈಕಾ ಅರೋರಾ ರಿವೀಲ್ | Why Does Deepika Padukone Always Flaunt Her Left Ear Reveled Malaika Arora Suc
ದೀಪಿಕಾ ಪಡುಕೋಣೆ ಸಾಮಾನ್ಯವಾಗಿ ತಮ್ಮ ಬಲಗಿವಿಯನ್ನು ಮುಚ್ಚಿಕೊಳ್ಳುವುದು ಏಕೆ? ಫೋಟೋಗೆ ಪೋಸ್ ಕೊಡುವಾಗ ಎಡಭಾಗದಲ್ಲಷ್ಟೇ ಪೋಸ್ ಕೊಡುವುದು ಏಕೆ? ಗುಟ್ಟನ್ನು ರಿವೀಲ್ ಮಾಡಿದ್ದಾರೆ ನಟಿ ಮಲೈಕಾ ಅರೋರಾ! ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಳೆದ ಸೆಪ್ಟೆಂಬರ್ 8ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಿಣಿ ಎಂದು ತಿಳಿದಾಗಿನಿಂದಲೂ ದೀಪಿಕಾ ತಾವು ವಹಿಸಿಕೊಂಡಿರುವ ಎಲ್ಲಾ ಚೀತ್ರಗಳನ್ನೂ ಪೂರ್ಣಗೊಳಿಸಿ ಭೇಷ್ ಎನ್ನಿಸಿಕೊಂಡವರು. ಗರ್ಭಿಣಿಯಾಗಿದ್ದರೂ ಕಲ್ಕಿ ಚಿತ್ರದಲ್ಲಿ ನಟಿಸಿದ್ದರು. ಇದಾಗ ಬಳಿಕ ಈಗ ಸಂಪೂರ್ಣ ಮಗಳ ಜೊತೆ ಕಳೆಯುವುದಾಗಿ ಹೇಳಿಕೊಂಡಿರೋ ದೀಪಿಕಾ ಈ…