
ಬೆಂಗಳೂರು, (ಸೆಪ್ಟೆಂಬರ್ 10): ಜಾತಿ ಒಳ ಮೀಸಲಾತಿ ಹಂಚಿಕೆಯಲ್ಲಿ ಎಂದು ಆರೋಪಿಸಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳು ಫ್ರೀಡಂ ಪಾರ್ಕ್ ಬೃಹತ್ ಪ್ರತಿಭಟನೆ. ವೇಳೆ ವೇಳೆ ರೊಚ್ಚಿಗೆದ್ದ ಮಹಾರಾಣಿ ಬಳಿ ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ. ರಸ್ತೆ ತಡೆಯಿಂದಾಗಿ ಕೆ.ಆರ್.ಸರ್ಕಲ್ ಫುಲ್ ಟ್ರಾಫಿಕ್ ಜಾಮ್, ವಾಹನಗಳು ಕಿಲೋ ಮೀಟರ್ ಉದ್ದ. ಇದರಿಂದ ಸವಾರರು.