ತುಂಗಭದ್ರಾ ಡ್ಯಾಂನ 7 ಗೇಟ್‌ಗಳು ಸಂಪೂರ್ಣ ಜಾಮ್! ರೈತರು ಆತಂಕ, ಒಮ್ಮೆಲೆ 2 ಲಕ್ಷ ಟಿಎಂಸಿ ನೀರು ಹರಿದು ಬಂದ್ರೆ ಏನಾಗುತ್ತೆ?
<p><strong>ಕೊಪ್ಪಳ (ಆ.16): </strong>ತುಂಗಭದ್ರಾ w ಜಲಾಶಯದ ಏಳು ಗೇಟ್‌ಗಳು ಬೆಂಡ್ (ಬಾಗಿವೆ) ಆಗಿವೆ ಎಂದು ಅಣೆಕಟ್ಟೆ ಸುರಕ್ಷತಾ ಪರಿಶೀಲನಾ ಕಮಿಟಿ ವರದಿ ನೀಡಿದೆ. ಕ್ರಸ್ಟ್ ಗೇಟ್ ನಂಬರ್ 4, 11, 18, 20, 24, 27 ಹಾಗೂ 28ನೇ ಗೇಟ್‌ಗಳು ಬಾಗಿವೆ (ಬೆಂಡ್). ಇದರಲ್ಲಿ, 6 ಗೇಟ್ಗಳನ್ನು ಮೇಲೆ ಎತ್ತಲು ಹಾಗೂ ಇಳಿಸಲು ಆಗುತ್ತಿಲ್ಲ. ಗೇಟ್ ನಂಬರ್ 4 ಅನ್ನು ಕೇವಲ ಎರಡು ಅಡಿ ಮಾತ್ರ ಮೇಲಕ್ಕೆ ಎತ್ತಬಹುದು. ಗೇಟ್ ನಂ.4 ಸೇರಿದಂತೆ ಒಟ್ಟು 7 ಗೇಟ್‌ಗಳು…