Dirty Cloud Kitchens: ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಹೋಟೆಲ್ನಲ್ಲಿ ಕೆಲ್ಸ ಮಾಡುವ ಇವ್ರ ಮಾತೊಮ್ಮೆ ಕೇಳಿಬಿಡಿ! | Exposing Dirty Cloud Kitchens Be Careful While Ordering Food Online Suc
ಕುಳಿತಲ್ಲೆ ಎಲ್ಲಾ ಸಿಗುವಾಗ ಅಡುಗೆ ಯಾರು ಮಾಡಿಕೊಳ್ತಾರೆ, ಹೋಟೆಲ್ತನಕ ಯಾರು ಹೋಗ್ತಾರೆ ಎಂದೆಲ್ಲಾ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಅದರಲ್ಲಿಯೂ ಕ್ಲೌಡ್ ಕಿಚನ್ನಲ್ಲಿ ಆರ್ಡರ್ ಮಾಡ್ತೀರಾ? ಹೋಟೆಲ್ಗಳಲ್ಲಿ ಶೆಫ್ ಆಗಿರೋ, ಕೆಲಸ ಮಾಡ್ತಿರೋ ಈ ಯುವಕರ ಮಾತೊಮ್ಮೆ ಕೇಳಿಬಿಡಿ… ಈಗ ಮನೆಯಲ್ಲಿ ಅಡುಗೆ ಮಾಡುವುದು ಎಂದರೆ ಹಲವರಿಗೆ ಅಲರ್ಜಿ. ಗಂಡಾಗಲೀ, ಹೆಣ್ಣು ಮಕ್ಕಳಾಗಲಿ ಈಗಿನವರಿಗೆ ಅಡುಗೆ ಮಾಡುವುದಕ್ಕೆ ಬರುವುದೂ ಅಷ್ಟಕ್ಕಷ್ಟೇ. ಇನ್ನು ಧಾವಂತದ ಯಾಂತ್ರಿಕದ ಈ ಕಾಲಘಟ್ಟದಲ್ಲಿ ನಗರ, ಮಹಾಗರ ಪ್ರದೇಶಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಅಡುಗೆ…