ಟೆಸ್ಟ್‌ನ ಎರಡೂ ಇನ್ನಿಂಗಲ್ಲಿ ಶತಕ: ಪಂತ್ ಆರ್ಭಟಕ್ಕೆ ಅಪರೂಪದ ರೆಕಾರ್ಡ್ಸ್ ನುಚ್ಚುನೂರ!
<p>ಲೀಡ್ಸ್: ಹೆಡಿಂಗ್ಲಿ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸುವ ಮೂಲಕ ರಿಷಭ್ ಪಂತ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಪಂತ್ ಪಾಲಾದ ದಾಖಲೆಗಳು ಯಾವುವು ನೋಡೋಣ ಬನ್ನಿ.</p><img><p>ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಲೀಡ್ಸ್‌ನ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಎದುರು ಎರಡು ಇನ್ನಿಂಗ್ಸ್‌ನಲ್ಲೂ ಶತಕ ಸಿಡಿಸಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.</p><img><p>ಟೆಸ್ಟ್ ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆಗೆ ಪಾತ್ರರಾಗಿರುವ ಅವರು, ಈ ಸಾಧನೆ ಮಾಡಿದ ವಿಶ್ವದ ಕೇವಲ 2ನೇ…