ನಿಮ್ಮ ಅಪ್ಪ ಅಮ್ಮಂದ?.. ಬೀಪ್ ಕಾಮೆಂಟ್ ಮಾಡಿದ ನೆಟ್ಟಿಗನನ್ನು ‘ಈ ಮಟ್ಟಿಗೆ’ ತರಾಟೆಗೆ ತೆಗೆದುಕೊಂಡ ವರ್ಷ ಕಾವೇರಿ! | Varsha Kaveri Comment On Social Media Becomes Viral And Creates More Sensation

ಹೀಗೆ ಬಹುತೇಕ ಎಲ್ಲಾ ಸಂಗತಿಗಳಲ್ಲಿ ಕ್ಲಾರಿಟಿ ಕೊಡುವ ಜಾಯಮಾನದ ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ವರ್ಷಾ ಕಾವೇರಿ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗನೊಬ್ಬನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರಣ, ಅತ ಹಾಕಿರುವ ಬೀಪ್‌ ಕಾಮೆಂಟ್. ಬೀಪ್ ಕಾಮೆಂಟ್ ಎಂದರೆ ಏನು ಅಂತ ಮತ್ತೆ ಬಿಡಿಸಿ ಹೇಳಬೇಕಿಲ್ಲ. ಸಮಾಜದಲ್ಲಿ, ಸೋಷಿಯಲ್ ನಾರ್ಮ್ ಕಾಪಾಡಲು ಹೇಳಬಾರದ, ಹೇಳಲಾಗದ ಮಾತೇನಾದ್ರೂ ಇದ್ರೆ ಅದನ್ನು ‘ಬೀಪ್’ ಎಂಬ ಹೆಸರಿನಿಂದ ಕರೆಯುವುದು ರೂಢಿ. ಇದೀಗ ಅಂತಹ ಕಾಮೆಂಟ್ ಒಂದು ವರ್ಷಾ ಕಾವೇರಿಗೆ ಬಂದಿದ್ದು ಅದಕ್ಕವರು ತಿರುಗೇಟು ಕೊಟ್ಟಿದ್ದಾರೆ.

Source link

Leave a Reply

Your email address will not be published. Required fields are marked *