ಮುಸ್ಲಿಂ ಹೆಂಡತಿ ಗಂಡನಿಗೆ ಖುಲಾ (ಡಿವೋರ್ಸ್) ಕೇಳಿದರೆ ಒಪ್ಪಲೇಬೇಕು! ಹೈಕೋರ್ಟ್ ತೀರ್ಪು | Muslim Woman Can Seek Khula Without Husband Consent Rules Telangana High Court Sat
ಮುಸ್ಲಿಂ ಮಹಿಳೆಯರಿಗೆ ಖುಲಾ (ಡಿವೋರ್ಸ್) ಪಡೆಯಲು ಗಂಡನ ಒಪ್ಪಿಗೆ ಅಗತ್ಯವಿಲ್ಲ ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ. ಕಿರುಕುಳದ ಆರೋಪದ ಮೇರೆಗೆ ವಿಚ್ಛೇದನ ಕೋರಿದ ಮಹಿಳೆಯ ಪ್ರಕರಣದಲ್ಲಿ ಈ ತೀರ್ಪು ಬಂದಿದೆ. ಮುಫ್ತಿ ನೀಡಿದ ಖುಲಾವನ್ನು ಕೌಟುಂಬಿಕ ನ್ಯಾಯಾಲಯ ಮತ್ತು ಹೈಕೋರ್ಟ್ ಎತ್ತಿಹಿಡಿದಿದೆ. ಮುಸ್ಲಿಂ ಮಹಿಳೆಯರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ತೆಲಂಗಾಣ ಹೈಕೋರ್ಟ್ ದೊಡ್ಡ ತೀರ್ಪು ನೀಡಿದೆ. ಖುಲಾ ಕೇಳಿದ್ರೆ ಗಂಡ ಒಪ್ಪಲೇಬೇಕು ಅಂತ ಹೇಳಿದೆ. ಮುಸ್ಲಿಂ ಸಮಾಜದಲ್ಲಿ ಹೆಂಡತಿಯೇ ವಿಚ್ಛೇದನ ಕೇಳೋದಕ್ಕೆ ಖುಲಾ ಅಂತಾರೆ. ಗಂಡನ ಒಪ್ಪಿಗೆ…