ಬಿಎಂಟಿಸಿ ಬಸ್ ಎಚ್ಚರ: ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ಶಿಕ್ಷೆ
ಚಿತ್ರ ಕ್ರೆಡಿಟ್ ಮೂಲ: ಗೂಗಲ್
ಬೆಂಗಳೂರು, ಸೆಪ್ಟೆಂಬರ್ 24: ವಾಹನಗಳನ್ನ ಚಲಾಯಿಸುವಾಗ ಮಾಡೋದು, ಮೊಬೈಲ್ ಬಳಸೋದು ಅಪರಾಧವಾದ್ರೂ ಇತ್ತೀಚೆಗೆ ಮಾಮೂಲು. ಅದರಲ್ಲೂ ಪ್ರಯಾಣಿಕರ ಸುರಕ್ಷತೆಯ ಹೊತ್ತ ವಾಹನಗಳ ಚಾಲಕರ ಮೊಬೈಲ್ ಗೀಳು ಸಾಕಷ್ಟು ಅನಾಹುತಕ್ಕೆ. ಹೀಗಾಗಿ ಬಿಎಂಟಿಸಿ, ಸಂಸ್ಥೆಯ ಚಾಲಕರಿಗೆ ಎಚ್ಚರಿಕೆ. ಚಾಲನೆ ಚಾಲನೆ ವೇಳೆ ಬಳಸಿದ್ರೆ ಅಮಾನತು, ವರ್ಗಾವಣೆ ಶಿಕ್ಷೆ ಕನ್ಫರ್ಮ್ ಸಂದೇಶ.
ನಗರದಲ್ಲಿ ಬಿಎಂಟಿಸಿ ಬಸ್ ಹೆಚ್ಚಾಗುತ್ತಿರುವ, ಬಸ್ ಚಾಲನೆ ವೇಳೆ ಕಡ್ಡಾಯವಾಗಿ ಮೊಬೈಲ್. ಫೋನ್ನಲ್ಲಿ, ಹೆಡ್ ಫೋನ್ ಅಥವಾ ಚಾಟಿಂಗ್ ಮಾಡಿದ್ರೆ ಸಸ್ಪೆಂಡ್ ಅಥವಾ ಟ್ರಾನ್ಸ್ಫರ್ ಸಂಬಳದಲ್ಲಿಯೂ ಕಡಿತಗೊಳಿಸುವ ಶಿಕ್ಷೆ ನೀಡಲು. ಬಸ್ ಬಸ್ ಅಪಘಾತಗಳ ಕಠಿಣ ಕ್ರಮಕ್ಕೆ ಮುಂದಾಗಿರೋ, ಇದರ ಭಾಗವಾಗಿ ಚಾಲಕರಿಗೆ ಸೂಚನೆ.
ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗೆ ಶಾಕ್ ಕೊಟ್ಟ ಐಟಿ: ಬೆಳ್ಳಂಬೆಳಗ್ಗೆ ಹಲವು ಕಾಲೇಜುಗಳ ಮೇಲೆ ದಾಳಿ
ಚಾಲನೆ ವೇಳೆ ಬಳಸಿದ್ರೆ ಶಿಕ್ಷೆ ಏನು?
ಮೊದಲನೇ:
- 15 ಅಮಾನತ್ತು
- ಶಿಸ್ತು ಕ್ರಮ (ನಿಯಮ -23)
- ಅಮಾನತ್ತು ತೆರವು ಬೇರೆ ಘಟಕಕ್ಕೆ ವರ್ಗಾವಣೆ
- ₹ ₹ 5000
ಎರಡನೇ:
- 15 ಅಮಾನತ್ತು
- ಶಿಸ್ತು ಕ್ರಮ (ನಿಯಮ -23)
- ವರ್ಗಾವಣೆ
- ಬಡ್ತಿ ಬಡ್ತಿ 1 ವರ್ಷಕ್ಕೆ ತಡೆ ₹ 5000
ಮೂರನೇ:
- 15 ಅಮಾನತ್ತು
- ಶಿಸ್ತು
- ವರ್ಗಾವಣೆ
- ಬಡ್ತಿ ಬಡ್ತಿ 2 ವರ್ಷಕ್ಕೆ ತಡೆ ₹ 10,000
ನಾಲ್ಕನೇ:
- 15 ಅಮಾನತ್ತು
- ಶಿಸ್ತು
- ವರ್ಗಾವಣೆ
- ಬಡ್ತಿ ಇಳಿಕೆ / 2 ವರ್ಷ ಅಥವಾ ₹ 20,000
ಐದನೇ:
- 15 ಅಮಾನತ್ತು
- ಶಿಸ್ತು
- ವರ್ಗಾವಣೆ
- ಬಡ್ತಿಗೆ ಬಡ್ತಿಗೆ ತಡೆ ₹ ₹ 25,000
ಆರು ಅದಕ್ಕಿಂತ ಹೆಚ್ಚು ಸಲ
- 15 ಅಮಾನತ್ತು
- ಶಿಸ್ತು
- ವರ್ಗಾವಣೆ
- 2 ವಾರ್ಷಿಕ ಬಡ್ತಿ ಇಳಿಕೆ/ತಡೆ ಅಥವಾ ₹ 30,000
- ಸಂಸ್ಥೆಯ ಶಿಸ್ತು ನಿಯಮಾವಳಿ 1971 ರ ನಿಯಮ 18 (ಬಿ) ಅನ್ವಯ ಹೆಚ್ಚುವರಿ ಶಿಕ್ಷೆ
ಬೆಂಗಳೂರಿನ ಇನ್ನಷ್ಟು ಇಲ್ಲಿ ಕ್ಲಿಕ್.
ಪ್ರಕಟಿಸಲಾಗಿದೆ – 10:34 ಎಎಮ್, ಬುಧ, 24 ಸೆಪ್ಟೆಂಬರ್ 25