ನಟ ಪುನೀತ್ ರಾಜ್ ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆಯನ್ನು ಮಾಡಲಾಗಿದೆ. ಹಲವು ರೀತಿಯಲ್ಲಿ ಅವರನ್ನು ಸ್ಮರಿಸಿಕೊಳ್ಳಲಾಗಿದೆ. ಪುನೀತ್ ರಾಜ್ ಕುಮಾರ್ ಅವರು ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ತಪ್ಪದೇ ವರ್ಕೌಟ್ ಮಾಡುವಂತೆ. ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರು ಮನೆಯಲ್ಲೇ ವರ್ಕೌಟ್ ಮಾಡಿದ್ದರು. ಆ ಅಪರೂಪದ ವಿಡಿಯೋವನ್ನು ಈಗ ಯುವ ರಾಜ್ ಕುಮಾರ್ (ಯುವ ರಾಜ್ ಕುಮಾರ್) ಅವರು ಹಂಚಿಕೊಂಡಿದ್ದಾರೆ. ಯಾವುದೇ ಜಿಮ್ ಸಾಧನಗಳು ಇಲ್ಲದೇ ಮನೆಯಲ್ಲೇ ವರ್ಕೌಟ್ ಮಾಡುವುದು ಹೇಗೆ ಎಂದರೆ ಈ ವಿಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಅವರು ತೋರಿಸಿಕೊಟ್ಟಿದ್ದರು. ಈಗ ಅದನ್ನು ನೋಡಿ ಅಭಿಮಾನಿಗಳು ಎಮೋಷನಲ್ ಆಗುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ (ಪುನೀತ್ ರಾಜ್ ಕುಮಾರ್) ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.